ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ
ಕಲಿಯುಗಾಂತರ್ಗತ ಕಲಿಯುಗಕ್ಕೆ ವಯಸ್ಸಾಗಿದೆ. ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗ ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ.’ - (ಪರಾತ್ಪರ ಗುರು) ಡಾ. ಆಠವಲೆ
ಹಿಂದೂ ರಾಷ್ಟ್ರದಲ್ಲಿ ಪೊಲೀಸ್ ಮತ್ತು ಸೈನ್ಯ ಮಾತ್ರವಲ್ಲದೇ ಆಡಳಿತದ ಎಲ್ಲ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ‘ರಾಷ್ಟ್ರ ಮತ್ತು ಧರ್ಮ ಪ್ರೇಮ’ ವನ್ನು ಎಲ್ಲಕ್ಕಿಂತ ಮಹತ್ವದ ಘಟಕವೆಂದು ತಿಳಿಯಲಾಗುವುದು.
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ