ಸಾಧಕರೇ, ಸಂತರು, ಮಹರ್ಷಿಗಳು ಮತ್ತು ಈಶ್ವರನು ನಮ್ಮ ಹಿಂದೆ ಇದ್ದಾರೆ, ಎಂಬುದನ್ನು ಗಮನದಲ್ಲಿಡಿ !

ಪೊಲೀಸರಿಂದ ಸಾಧಕರಿಗೆ ಅಪಾರ ಹಿಂಸೆ ಆಗುತ್ತಿದ್ದರೂ, ಅನೇಕ ಸಂತರು ಸನಾತನದ ಬೆಂಬಲಕ್ಕಿದ್ದಾರೆ. ಪ್ರಸಂಗಗಳನ್ನು ಎದುರಿಸಲು ಭಗವಂತನು ನಮಗೆ ಆತ್ಮಬಲ ನೀಡುತ್ತಿದ್ದಾನೆ. ಸಾಧಕರಿಗೆ ಹಿಂಸೆಯಾಗಬಾರದೆಂದು ಅನೇಕ ಜ್ಞಾತ-ಅಜ್ಞಾತ ಸಂತರು ಅನುಷ್ಠಾನ, ಪೂಜೆ-ಅರ್ಚನೆ ಇತ್ಯಾದಿ ಮಾಡುತ್ತಿದ್ದಾರೆ. ಮಹರ್ಷಿಗಳು ಸಹ ಇತ್ತೀಚೆಗಷ್ಟೇ ‘ಆಶ್ರಮದ ಕಡೆಗೆ ನಮ್ಮ ಸಂಪೂರ್ಣ ದೃಷ್ಟಿಯಿದೆ. ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಏನು ಮಾಡಲಿಕ್ಕಿದೆಯೋ, ಅದನ್ನು ಅವರು ಮಾಡಲಿ. ಕೊನೆಗೆ ವಿಜಯ ನಮ್ಮದೇ ಆಗಲಿದೆ’, ಎಂದು ಸಂದೇಶ ಕಳುಹಿಸಿದ್ದಾರೆ. ಇಷ್ಟೆಲ್ಲ ರೂಪಗಳಿಂದ ಈಶ್ವರ ನಮ್ಮ ಬೆಂಬಲಕ್ಕಿರುವಾಗ ಇನ್ನೇನು ಬೇಕು ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಸಂತರು, ಮಹರ್ಷಿಗಳು ಮತ್ತು ಈಶ್ವರನು ನಮ್ಮ ಹಿಂದೆ ಇದ್ದಾರೆ, ಎಂಬುದನ್ನು ಗಮನದಲ್ಲಿಡಿ !