ಹೊಲಿಗೆಯ ಕೌಶಲ್ಯವಿರುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಗುರುಸೇವೆಯ ಸುವರ್ಣಾವಕಾಶ !

ಆಶ್ರಮದಲ್ಲಿರುವ ಹೊಲಿಗೆಯ ವಿವಿಧ ಸೇವೆಗಳಲ್ಲಿ ಭಾಗವಹಿಸಿ ! : ‘ಸನಾತನದ ವಿವಿಧ ಆಶ್ರಮಗಳಲ್ಲಿ ಪರದೆ, ನೆಟ್‌ಲಾನ್, ಕಾಲೊರೆಸುವುದು, ಗೋಧಡಿ, ಕುರ್ಚಿಗಳಿಗೆ ಕವರ್ ಇತ್ಯಾದಿ ಹೊಲಿಗೆಯ ಸೇವೆಗಳು ಹೆಚ್ಚು ಪ್ರಮಾಣ ದಲ್ಲಿ ಲಭ್ಯವಿದೆ. ಇದರೊಂದಿಗೆ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುವ ಸಾಧಕರಿಗಾಗಿ ಸಾತ್ತ್ವಿಕ ರೀತಿ ಉಡುಗೆ ಹೊಲಿಯಲು ಇಚ್ಛಿಸುವ ಸಾಧಕರ ಆವಶ್ಯಕತೆಯೂ ಇದೆ. ಈ ಮೇಲಿನ ಸೇವೆ ಮಾಡಲಿಚ್ಛಿಸುವವರು ರಾಮನಾಥಿ ಆಶ್ರಮದಲ್ಲಿ ಸೌ. ಕ್ಷಮಾ ರಾಣೆರನ್ನು ೦೮೪೫೧೦ ೦೬೨೫೮ ಈ ಕ್ರಮಾಂಕದಲ್ಲಿ ತಕ್ಷಣ ಸಂಪರ್ಕಿಸಬೇಕು. ಇಚ್ಛೆಯುಳ್ಳವರು ಆಶ್ರಮದಲ್ಲಿದ್ದು ಈ ಸೇವೆ ಮಾಡ ಬಹುದು ಅಥವಾ ಸ್ವಲ್ಪ ಸಮಯ ಆಶ್ರಮದಲ್ಲಿದ್ದು ನಂತರ ಮನೆಗೆ ಹೋಗಿ ಸೇವೆ ಮುಂದುವರಿಸಬಹುದು.
-(ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ಗೋವಾ. (೨೩.೭.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹೊಲಿಗೆಯ ಕೌಶಲ್ಯವಿರುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಗುರುಸೇವೆಯ ಸುವರ್ಣಾವಕಾಶ !