ಸತ್ಯನಿಷ್ಠ ಕಾರ್ಯದಿಂದಾಗಿ ಲಕ್ಷಗಟ್ಟಲೆ ವರ್ಷಗಳ ಹಿಂದಿನ ಮಹರ್ಷಿಗಳ ನಾಡಿಪಟ್ಟಿಯಲ್ಲಿ ಗೌರವಿಸಲ್ಪಟ್ಟಿರುವ ಸನಾತನ ಸಂಸ್ಥೆ !

.‘ಸತ್ಯಮೇವ ಜಯತೇ ’, ಈ ವಚನವನ್ನು ಸಾರ್ಥಕಗೊಳಿಸುವ ಸನಾತನ ಸಂಸ್ಥೆ !
ಮಹರ್ಷಿಗಳು ಸಹ ಸನಾತನ ಸಂಸ್ಥೆಯನ್ನು ವರ್ಣಿಸುವಾಗ, ‘ಸತ್ಯವನ್ನು ಆಧರಿಸಿ ಕಾರ್ಯವನ್ನು ಕೈಗೊಳ್ಳುತ್ತಿರುವ ಸಂಸ್ಥೆ ಇದೊಂದೇ ಆಗಿದೆ. ‘ಸತ್ಯಮೇವ ಜಯತೇ ’ ಎನ್ನುವ ವಚನದಂತೆ ಕೊನೆಗೆ ವಿಜಯವು ಪ.ಪೂ. ಡಾಕ್ಟರರಿಗೆ ದೊರೆಯಲಿದೆ ಮತ್ತು ಯೋಗಾಯೋಗವೆಂದರೆ ಅವರ ಹೆಸರಲ್ಲಿಯೂ ‘ಜಯ’ಎಂದಿದೆ, ಎಂದು ತಿಳಿಸಿದ್ದಾರೆ. (.ಪೂ. ಡಾಕ್ಟರರ ಹೆಸರು ‘ಜಯಂತ’ ಎಂದಿದೆ. - ಸಂಕಲನಕಾರರು)

. .೧೨.೨೦೧೫ ರಂದು ಮಹರ್ಷಿಗಳು ಶೇ. ೧೦೦ ರಲ್ಲಿ ಶೇ. ೯೯ ಅಲ್ಲ, ಶೇ. ೧೦೦೦ 
ಪಟ್ಟು ತಮಗೇ ಜಯ ದೊರೆಯಲಿದೆ ಎಂಬ ಸಂದೇಶವನ್ನು ಪ.ಪೂ. ಡಾಕ್ಟರರಿಗೆ ತಿಳಿಸುವಂತೆ ಹೇಳುವುದು
ಈ ವಿಜಯದ ವರ್ಣನೆಯನ್ನು ಮಾಡುವಾಗ ಮಹರ್ಷಿಗಳು ಸಪ್ತರ್ಷಿ ಜೀವನಾಡಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ದಿನಾಂಕ ೬.೧೨.೨೦೧೫ ರಂದು ‘ಪರಮ ಗುರೂಜಿಗಳಿಗೆ ಶೇ. ೧೦೦ ರಲ್ಲಿ ಶೇ. ೯೯ ಅಲ್ಲ, ಶೇ. ೧೦೦೦ ಪಟ್ಟು ವಿಜಯ ದೊರೆಯಲಿದೆ. ಆದುದರಿಂದ ಅವರು ನಿಶ್ಚಿಂತೆಯಿಂದಿರಬೇಕು. ಚಿಂತೆಯ ವಿಷಯಗಳಿದ್ದರೆ ನಮಗೆ ತಿಳಿಸಬೇಕು. ನಾವು ಆ ಚಿಂತೆಯನ್ನು ತಕ್ಷಣವೇ ದೂರಗೊಳಿಸುತ್ತೇವೆ. ನಾವು ಅವರ ನೆರಳಾಗಿ ಅವರೊಂದಿಗಿದ್ದೇವೆ. ಅವರ ಅವತಾರವು ಶರೀರ ದೇಹ ದ್ದಾಗಿದೆ. ಅವರ ಶರೀರವು ದಣಿದಿರುವುದರಿಂದ ಅವರಿಗೆ ಬಹಳ ದೂರ ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ. ಆದರೆ ನಮಗೆ ಶರೀರವಿಲ್ಲದ ಕಾರಣ ನಾವು ಮಾತ್ರ ಅವರ ಆಜ್ಞೆಯಂತೆ ದೂರಕ್ಕೆ ತೆರಳಿ ಕಾರ್ಯವನ್ನು ಮಾಡುತ್ತಿದ್ದೇವೆ, ಎನ್ನುವ ಸಂದೇಶವನ್ನು ಕಳುಹಿಸಿದರು.
. ಮಹರ್ಷಿಗಳು ಸಾಧಕರ ರಕ್ಷಣೆಯನ್ನು ಮಾಡುವವರಿದ್ದಾರೆಂದು ಹೇಳುವುದು
ಈಗ ಎಷ್ಟೇ ತಾಂತ್ರಿಕರು, ಮಾಂತ್ರಿಕರು ಹಾಗೂ ಮಾಟಮಂತ್ರಗಳನ್ನು ಮಾಡುವವರು ಬರಲಿ. ನೀವೀಗ ಈ ಶಾಸ್ತ್ರದ ಬಳಿಗೆ ಬಂದಿದ್ದೀರಿ. ಇದರಿಂದ ನಿಮಗಿನ್ನು ಯಾವ ತೊಂದರೆಯೂ ಆಗಲಾರದು’ ಎಂದು ಮಹರ್ಷಿಗಳು ತಿಳಿಸಿದರು. (ಆಧಾರ : ನಾಡಿವಾಚನ ಕ್ರಮಾಂಕ ೬೫, ೧೦..೨೦೧೬)
- (ಪೂ.) ಸೌ. ಅಂಜಲಿ ಗಾಡಗೀಳ, ತಿರುವಣ್ಣಾಮಲೈ, ತಮಿಳುನಾಡು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸತ್ಯನಿಷ್ಠ ಕಾರ್ಯದಿಂದಾಗಿ ಲಕ್ಷಗಟ್ಟಲೆ ವರ್ಷಗಳ ಹಿಂದಿನ ಮಹರ್ಷಿಗಳ ನಾಡಿಪಟ್ಟಿಯಲ್ಲಿ ಗೌರವಿಸಲ್ಪಟ್ಟಿರುವ ಸನಾತನ ಸಂಸ್ಥೆ !