ಭಾರತದಲ್ಲಿದ್ದ ಐಸಿಸ್ ಗುಂಪಿಗೆ ೨೫ ದೇಶದಲ್ಲಿರುವ ಭಯೋತ್ಪಾದಕರೊಂದಿಗಿತ್ತು ಸಂಪರ್ಕ !

ಭಾರತದಲ್ಲಿದ್ದ ಐಸಿಸ್ ಭಯೋತ್ಪಾದಕರು ಜಗತ್ತಿನಾದ್ಯಂತ ಇರುವ ಭಯೋತ್ಪಾದಕರ ಸಂಪರ್ಕದಲ್ಲಿರುತ್ತಾರೆ ಹಾಗೂ ಈ ವಿಷಯವು ಗುಪ್ತಚರ ವಿಭಾಗಕ್ಕೆ ತಿಳಿಯುವುದಿಲ್ಲ. ಆದರೆ, ಕೇಂದ್ರೀಯ ಗೃಹಮಂತ್ರಿಗಳು ಭಾರತದಲ್ಲಿರುವ ಮುಸಲ್ಮಾನರು ಐಸಿಸ್ ಸೇರುವುದಿಲ್ಲವೆನ್ನುತ್ತಾರೆ !
ನವ ದೆಹಲಿ : ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಐಸಿಸ್ ಗುಂಪು ಸಾಮಾಜಿಕ ಜಾಲತಾಣದ ಮಾಧ್ಯಮದಿಂದ ಜಗತ್ತಿನಾದ್ಯಂತ ೨೫ ದೇಶದ ಐಸಿಸ್ ಭಯೋತ್ಪಾದಕರ ಸಂಪರ್ಕದಲ್ಲಿತ್ತು ಎನ್ನುವ ಮಾಹಿತಿಯು ರಾಷ್ಟ್ರೀಯ ತನಿಖಾ ದಳವು ನ್ಯಾಯಾ ಲಯಕ್ಕೆ ಸಲ್ಲಿಸಿರುವ ಆರೋಪಪತ್ರದಲ್ಲಿ ವಿವರಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿದ್ದ ಐಸಿಸ್ ಗುಂಪಿಗೆ ೨೫ ದೇಶದಲ್ಲಿರುವ ಭಯೋತ್ಪಾದಕರೊಂದಿಗಿತ್ತು ಸಂಪರ್ಕ !