ಗುರುಪೂರ್ಣಿಮೆಯ ಸಮಯದಲ್ಲಿ ಶೇ. ೬೦ ಕ್ಕಿಂತ ಹೆಚ್ಚು ಮಟ್ಟ ತಲುಪಿದ ಕರ್ನಾಟಕದ ಸಾಧಕರು


ಹುಬ್ಬಳ್ಳಿ - (ಬಲಬದಿ) ಶೇ. ೬೫ ಆಧ್ಯಾತ್ಮಿಕ ಮಟ್ಟ ತಲುಪಿದ
 ಶ್ರೀಮತಿ ಅಂದಮ್ಮ ಕಡಿವಾಳ್ (ವ. ೭೫) ಇವರನ್ನು ಸತ್ಕರಿಸುತ್ತಿರುವ  ಶ್ರೀ. ಕಾಶಿನಾಥ ಪ್ರಭು

ಭಟ್ಕಳ - (ಎಡಬದಿ) ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ
 ಶ್ರೀಮತಿ ರುಕ್ಮಬಾಯಿ ನಾಯಕ್ (ವ. ೮೪)  ಇವರನ್ನು ಸತ್ಕರಿಸುತ್ತಿರುವ ಪೂ. ವಿನಾಯಕ ಕರ್ವೇ ಮಾಮಾ

ಹುಬ್ಬಳ್ಳಿ - (ಬಲಬದಿ) ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದ 
ಸೌ. ಕಾಮಾಕ್ಷಿ ಮಿಸ್ಕಿನ್ (ವ. ೬೧) ಇವರನ್ನು ಸತ್ಕರಿಸುತ್ತಿರುವ ಶ್ರೀ. ಕಾಶಿನಾಥ ಪ್ರಭು

ಬಾಗಲಕೋಟೆ - (ಎಡಬದಿ) ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ
 ಸೌ. ಸುರೇಖಾ ತಿಪ್ಪ (ವ. ೪೫) ಇವರನ್ನು ಸತ್ಕರಿಸುತ್ತಿರುವ ಸೌ. ಜಯಶ್ರೀ ಗಂಗಾವತ

ಹುಬ್ಬಳ್ಳಿ - (ಬಲಬದಿ) ಶೇ. ೬೫ ಆಧ್ಯಾತ್ಮಿಕ ಮಟ್ಟ ತಲುಪಿದ
 ಶ್ರೀಮತಿ ಹಿರಾ ಪಂಡಿತ್ (ವ. ೮೬) ಇವರನ್ನು ಸತ್ಕರಿಸುತ್ತಿರುವ ಶ್ರೀ. ಕಾಶಿನಾಥ ಪ್ರಭು

ಬಾಗಲಕೋಟೆ - (ಎಡಬದಿ) ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದ
 ಸೌ. ಲತಾ ಫತ್ತೇಪುರ (ವ. ೪೯) ಇವರನ್ನು ಸತ್ಕರಿಸುತ್ತಿರುವ ಸೌ. ಜಯಶ್ರೀ ಗಂಗಾವತಿ

ಬಾಗಲಕೋಟೆ - (ಎಡಬದಿ) ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದ
 ಸೌ. ಸುಮಾ ಫತ್ತೇಪುರ (ವ. ೪೫) ಇವರನ್ನು ಸತ್ಕರಿಸುತ್ತಿರುವ ಸೌ. ಜಯಶ್ರೀ ಗಂಗಾವತಿ

ಬಾಗಲಕೋಟೆ - (ಎಡಬದಿ) ಶೇ. ೬೨ ಮಟ್ಟ ತಲುಪಿದ ಸೌ. ಮಲ್ಲಮ್ಮ ಪಾಟೀಲ (ವ. ೫೮) ಇವರನ್ನು ಸತ್ಕರಿಸುತ್ತಿರುವ ಸೌ. ಜಯಶ್ರೀ ಗಂಗಾವತಿ
ಬಾಗಲಕೋಟೆ - (ಎಡಬದಿ) ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದ 
ಸೌ. ಶೈಲಜಾ ಪಾಟೀಲ (ವ. ೪೯) ಇವರನ್ನು ಸತ್ಕರಿಸುತ್ತಿರುವ ಸೌ. ಜಯಶ್ರೀ ಗಂಗಾವತಿ
ಕುಣಿಗಲ್ - (ಬಲಬದಿ) ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ
 ಸೌ. ಪದ್ಮಾ ಜನಾರ್ದನ (ವ. ೫೮) ಇವರನ್ನು ಸತ್ಕರಿಸುತ್ತಿರುವ ಸೌ. ಗಾಯತ್ರಿ ಕೃಷ್ಣಮೂರ್ತಿ

ಚಿಕ್ಕಮಗಳೂರು - (ನಿಂತವರು - ಎಡದಿಂದ) ಶೇ. ೬೨ ಮಟ್ಟ ತಲುಪಿದ ಸೌ. ಉಮಾ ಶಿವರಾಮ್ (ವ. ೪೩), 
 ಶೇ. ೬೧ ಮಟ್ಟ ತಲುಪಿದ ಸೌ. ಕಲಾವತಿ (ವ. ೫೦)  (ಕುಳಿತವರು - ಎಡದಿಂದ)   ಶೇ. ೬೨ ಮಟ್ಟ ತಲುಪಿದ  
ಕು. ಸಹನಾ (ವ. ೩೫) ಎಲ್ಲ ರನ್ನು ಸತ್ಕರಿಸಿದ  ಸೌ. ತಾರಾ ಶೆಟ್ಟಿ,  ಶೇ. ೬೨ ಮಟ್ಟ ತಲುಪಿದ
   ಸೌ. ಸುಜಾತ ಜೈನ್ (ವ. ೩೯)


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಪೂರ್ಣಿಮೆಯ ಸಮಯದಲ್ಲಿ ಶೇ. ೬೦ ಕ್ಕಿಂತ ಹೆಚ್ಚು ಮಟ್ಟ ತಲುಪಿದ ಕರ್ನಾಟಕದ ಸಾಧಕರು