ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿದ ರಾಯಚೂರಿನ ೪ ಮತ್ತು ಕಾಸರಗೋಡಿನ ಹಾಗೂ ಹಳಿಯಾಳದ ಸಾಧಕಿಯರು
(ಎಡದಿಂದ) ಆಧ್ಯಾತ್ಮಿಕ ಮಟ್ಟ ಶೇ. ೬೧ ರಷ್ಟು ತಲುಪಿದ ಶ್ರೀಮತಿ ವಿಜಯಲಕ್ಷ್ಮ ಬೈಸಾನಿ (ವ. ೫೮) ಶೇ. ೬೨ ಮಟ್ಟ ತಲುಪಿದ ಶ್ರೀಮತಿ ಶಶಿಕಲಾ ಸುಲಾಕೆ (ವ. ೭೪), ಎಲ್ಲರನ್ನು ಸತ್ಕರಿಸಿದ ಸೌ. ಸುಜಾತ ಹುಲಿಪಲ್ಲೇದ,  ಶೇ. ೬೩ ಆಧ್ಯಾತ್ಮಿಕ ಮಟ್ಟ ತಲುಪಿದ ಸೌ. ಸರೋಜಿನಿ ಆಚಾರ್ಯ (ವ. ೬೨) ಮತ್ತು
 ಸೌ. ಶೋಭಾ ಕಟವಟೆ (ವ. ೫೫)


(ಎಡದಿಂದ) ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ
 ಶ್ರೀಮತಿ ಮಂಜುಳಾ ಪಂಡಿತ್ (ವ. ೭೫) ಇವರನ್ನು ಸತ್ಕರಿಸುತ್ತಿರುವ ಸೌ. ರಾಧಾ ಮಲ್ಯ


ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಕಾಸರಗೋಡಿನ  ಸೌ. ಅನುಸೂಯ ನಾಯಕ್
 (ವ. ೭೨) (ಬಲಗಡೆ) ಇವರನ್ನು ಸತ್ಕರಿಸುತ್ತಿರುವ  ಸೌ. ಮಂಜುಳಾ ರಮಾನಂದ ಗೌಡ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿದ ರಾಯಚೂರಿನ ೪ ಮತ್ತು ಕಾಸರಗೋಡಿನ ಹಾಗೂ ಹಳಿಯಾಳದ ಸಾಧಕಿಯರು