ಅರವಿಂದ ಕೇಜ್ರಿವಾಲ್ ನನ್ನನ್ನು ಕೊಲ್ಲುತ್ತಾರೆ ! - ಆಪ್ ಪಕ್ಷದ ಶಾಸಕರಾದ ಅಸಿಮ್ ಅಹಮ್ಮದ ಖಾನ್

ಡಾ. ದಾಭೋಲಕರರ ಹತ್ಯೆ ಪ್ರಕರಣದಲ್ಲಿ ಸನಾತನದ ಮೇಲೆ ಆರೋಪ ಮಾಡುವ
ಆಪ್ ಪಕ್ಷದ ಮುಖಂಡರಾದ ಆಶಿಷ ಖೇತಾನ ಈ ಕುರಿತು ಏನು ಹೇಳುತ್ತಾರೆ ?
ನವ ದೆಹಲಿ : ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಹಾಗೂ ಆಪ್ ಪಕ್ಷದ ಕೆಲವು ಕಾರ್ಯಕರ್ತರು ನನಗೆ ಹಾಗೂ ನನ್ನ ಕುಟುಂಬದವರಿಗೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಆಪ್‌ನ ಶಾಸಕರಾದ ಅಸಿಮ್ ಅಹಮದ ಖಾನ್ ಆರೋಪಿಸಿದ್ದಾರೆ. ೯-೧೦ ತಿಂಗಳಿನಿಂದ ಇಂತಹ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಈ ಕುರಿತು ಮೇ ೨ ರಂದು ಕೇಂದ್ರೀಯ ಗೃಹಮಂತ್ರಿ ರಾಜನಾಥ ಸಿಂಗ್ ಹಾಗೂ ಉಪರಾಜ್ಯಪಾಲರಿಗೂ ಪತ್ರ ವನ್ನು ಕಳುಹಿಸಿರುವುದಾಗಿಯೂ ಖಾನ್ ತಿಳಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅರವಿಂದ ಕೇಜ್ರಿವಾಲ್ ನನ್ನನ್ನು ಕೊಲ್ಲುತ್ತಾರೆ ! - ಆಪ್ ಪಕ್ಷದ ಶಾಸಕರಾದ ಅಸಿಮ್ ಅಹಮ್ಮದ ಖಾನ್