ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು


ಸನಾತನ ಸಂಸ್ಥೆಯ ಅನೇಕ ಸಾಧಕರು ಎಲ್ಲ ಘಟನೆಗಳನ್ನು ಸಾಕ್ಷಿಭಾವದಿಂದ ನೋಡುತ್ತಾರೆ ಅಥವಾ ‘ಎಲ್ಲವೂ ಈಶ್ವರೇಚ್ಛೆ ಯಿಂದ ಘಟಿಸುತ್ತದೆ’, ಈ ದೃಷ್ಟಿ ಯಿಂದ ನೋಡುತ್ತಾರೆ. ಹಾಗಾಗಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರಿದರೂ ಅವರಿಗೆ ದುಃಖ ವಾಗುವುದಿಲ್ಲ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು