ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು


ಸಗುಣ ತತ್ತ್ವದ ಸ್ಪಂದನ ಅರಿವಾಗುವ ರಂಗೋಲಿ
ಆನಂದದ ಸ್ಪಂದನ ಅರಿವಾಗುವ ರಂಗೋಲಿ
ಮುಂದೆ ನೀಡಿದ ರಂಗೋಲಿಯಿಂದ ಶ್ರೀ ಗಣೇಶತತ್ತ್ವವನ್ನು ಆಕರ್ಷಿತ ಮತ್ತು ಪ್ರಕ್ಷೇಪಿಸುವುದರಿಂದ ಅಲ್ಲಿನ ವಾತಾವರಣದಲ್ಲಿ ಗಣೇಶತತ್ತ್ವವು ತುಂಬಿ ಅದರಿಂದ ಎಲ್ಲರಿಗೂ ಲಾಭವಾಗುತ್ತದೆ. ರಂಗೋಲಿಯಲ್ಲಿ ಆದಷ್ಟು ಮುಂದೆ ತೋರಿಸಿದ ಬಣ್ಣವನ್ನು ಬಳಸಬೇಕು. ಕಾರಣ ಈ ಬಣ್ಣ ಸಾತ್ತ್ವಿಕವಾಗಿದೆ. ಇಂತಹ ಬಣ್ಣದಿಂದ ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುತ್ತದೆ. ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾದರೆ ದೇವತೆಯ ತತ್ತ್ವ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಲು ಸಹಾಯವಾಗುತ್ತದೆ
‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳ ಶಕ್ತಿಯು ಒಟ್ಟಿಗೆ ಇರುತ್ತದೆ,’ ಈ ಅಧ್ಯಾತ್ಮ ಶಾಸ್ತ್ರದಲ್ಲಿನ ತತ್ತ್ವಕ್ಕನುಸಾರ ರಂಗೋಲಿಯ ರೂಪ ಮತ್ತು ಬಣ್ಣಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ, ರಂಗೋಲಿಯಲ್ಲಿನ ಸ್ಪಂದನ ಗಳು (ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ) ಹೇಗೆ ಬದಲಾಗುತ್ತವೆ ಎಂಬುದು ಮೇಲಿನ ರಂಗೋಲಿಗಳಿಂದ ಗಮನಕ್ಕೆ ಬರುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು