ಒತ್ತಾಯಪೂರ್ವಕವಾಗಿ ಮತಾಂತರ ಮಾಡುವ ಪಾದ್ರಿ ಮತ್ತು ಅವರ ಮಿತ್ರರಿಗೆ ಬಜರಂಗ ದಳದ ಕಾರ್ಯಕರ್ತರಿಂದ ಒದೆ !

ರೀವಾ(ಮಧ್ಯಪ್ರದೇಶ) : ಇಲ್ಲಿ ಬಲವಂತವಾಗಿ ಮತಾಂತರವಾದ ಪ್ರಕರಣದಲ್ಲಿ ಬಜರಂಗ ದಳದ ಕಾರ್ಯಕರ್ತರು ಪಾದ್ರಿರಾಮಲಾಲ ಕೋರಿ ಮತ್ತು ಅವನ ಮಿತ್ರ ನಂದಲಾಲ ಕೋರಿ ಮವೂಗಂಜರನ್ನು ಕಂಬಕ್ಕೆ ಕಟ್ಟಿ ಪೆಟ್ಟು ನೀಡಿದರು. ಘಟನಾಸ್ಥಳಕ್ಕೆ ಧಾವಿಸಿದ ಪೊಲೀಸರು ಪಾದ್ರಿ ಹಾಗೂ ಆತನ ಮಿತ್ರನನ್ನು ಬಿಡಿಸಿ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಪಾದ್ರಿ, ಆತನ ಮಿತ್ರನೊಂದಿಗೆ ೧೩ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಒತ್ತಾಯಪೂರ್ವಕವಾಗಿ ಮತಾಂತರ ಮಾಡುವ ಪಾದ್ರಿ ಮತ್ತು ಅವರ ಮಿತ್ರರಿಗೆ ಬಜರಂಗ ದಳದ ಕಾರ್ಯಕರ್ತರಿಂದ ಒದೆ !