ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಿಗೆ ವಂದನೆ !

. ೧೯೯೨ ರಿಂದ ೧೯೯೫
.ಪೂ. ಭಕ್ತರಾಜ ಮಹಾರಾಜರಿಗೆ
ವಂದಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ
.ಪೂ. ಭಕ್ತರಾಜ ಮಹಾರಾಜರು (.ಪೂ. ಬಾಬಾರವರು) ಡಾಕ್ಟರರಿಗೆ ಧರ್ಮಪ್ರಸಾರ ಮಾಡಲು ಹೇಳುವುದು.
೧ ಅ. ೧೯೯೨ : .ಪೂ. ಬಾಬಾರವರು ನನಗೆ ‘ಈಗ ಮಹಾರಾಷ್ಟ್ರದಾದ್ಯಂತ ಧರ್ಮಪ್ರಸಾರ ಮಾಡಿರಿ’ ಎಂದು ಹೇಳಿದರು.
೧ ಆ. ೧೯೯೩ : .ಪೂ. ಬಾಬಾರವರು ‘ಈಗ ಭಾರತಾದ್ಯಂತ ಧರ್ಮಪ್ರಸಾರ ಮಾಡಿರಿ’ ಎಂದು ಹೇಳಿದರು .
೧ ಇ. ೧೯೯೫ : .ಪೂ. ಬಾಬಾರವರು ‘ಈಗ ಜಗತ್ತಿನಾದ್ಯಂತ ಧರ್ಮಪ್ರಸಾರ ಮಾಡಿರಿ’ ಎಂದು ಹೇಳಿದರು.
ಈ ಕಾರ್ಯಕ್ಕಾಗಿ ಆಶೀರ್ವಾದವೆಂದು ಬಾಬಾ ರವರು ೧೯೯೩ ರಲ್ಲಿ ತಮ್ಮ ವಾಹನದ ಬಾವುಟವನ್ನು ನನಗೆ ನೀಡಿ ‘ಈ ಬಾವುಟವನ್ನು ಹಚ್ಚಿ ಎಲ್ಲೆಡೆ ಪ್ರವಾಸ ಮಾಡಿ ಪ್ರಸಾರ ಮಾಡಿರಿ !’ ಎಂದು ಹೇಳಿದರು.
. ದಿನಾಂಕ ೯..೧೯೯೫ : ದಿನಾಂಕ ೮ ಮತ್ತು ೯..೧೯೯೫ ರಂದು ಯಾರೂ ಕಂಡರಿಯದಂತಹ ಬಾಬಾರವರ (ಅದ್ವಿತೀಯ) ಅಮೃತ ಮಹೋತ್ಸವದ ಸಮಾರಂಭ ಜರುಗಿತು. ಸಮಾರಂಭದ ಬಳಿಕ ಬಾಬಾರವರು ನನಗೆ ಶ್ರೀಕೃಷ್ಣ-ಅರ್ಜುನರ ಮಹತ್ವ ಹೇಳಿದರು. ಬಳಿಕ ನನ್ನ ಕೈಯಲ್ಲಿ ಶ್ರೀಕೃಷ್ಣ-ಅರ್ಜುನರ ಬೆಳ್ಳಿಯ ಒಂದು ರಥವನ್ನು ನೀಡಿ ‘ಗೋವಾದಲ್ಲಿ ನಿಮ್ಮ ಕಾರ್ಯಾಲಯವಾಗುವುದು. ಅಲ್ಲಿ ಇಟ್ಟುಕೊಳ್ಳಿ !’ ಎಂದು ಹೇಳಿದರು. ಸನಾತನ ಸಂಸ್ಥೆಯ ಮುಖ್ಯ ಕಾರ್ಯಾಲಯ (ಆಶ್ರಮ) ಈಗ ಗೋವಾದಲ್ಲಿಯೇ ಇದೆ.
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಿಗೆ ವಂದನೆ !