ಪರಾತ್ಪರ ಗುರು ಡಾ. ಆಠವಲೆ ಇವರು ಹಿಂದೂ ರಾಷ್ಟ್ರ ಸ್ಥಾಪಿಸಲು ನಿರ್ಧರಿಸಿರುವುದರಿಂದ ಅದು ಖಂಡಿತವಾಗಿಯೂ ಸ್ಥಾಪನೆಯಾಗಲಿದೆ ! - ಪೂ. ಸ್ವಾಮಿ ಸರ್ವಾನಂದ ಸರಸ್ವತಿ

ಪೂ. ಚಾರುದತ್ತ ಪಿಂಗಳೆ (ಎಡಗಡೆ)
 ಹಾಗೂ  ಪೂ. ಸ್ವಾಮಿ ಸರ್ವಾನಂದ ಸರಸ್ವತಿ
ದೆಹಲಿಯ ವಸಂತಕುಂಜದ ಪೂ. ಸ್ವಾಮಿ ಸರ್ವಾನಂದ ಸರಸ್ವತಿಯವರನ್ನು ಭೇಟಿಯಾದ
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಚಾರುದತ್ತ ಪಿಂಗಳೆ
ದೆಹಲಿ : ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ರಾದ ಪೂ. ಚಾರುದತ್ತ ಪಿಂಗಳೆಯವರು ಇಲ್ಲಿಯ ವಸಂತಕುಂಜದಲ್ಲಿ ವಾಸಿಸುತ್ತಿ ರುವ ಪೂ. ಸ್ವಾಮಿ ಸರ್ವಾನಂದ ಸರಸ್ವತಿಯವರನ್ನು ಭೇಟಿಯಾದರು ಹಾಗೂ ಸಮಿತಿಯ ಕಾರ್ಯದ ಕುರಿತು ವಿವರಿಸಿದರು. ಈ ಸಮಯದಲ್ಲಿ ಪೂ. ಡಾ. ಚಾರುದತ್ತ ಪಿಂಗಳೆ ಇವರು ಸ್ವಾಮೀಜಿಗಳಿಗೆ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಭೇಟಿ ನೀಡುವಂತೆ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ನುಡಿದ ಸ್ವಾಮೀಜಿಗಳು, ಅವರು ಹಿಂದೂ ರಾಷ್ಟ್ರ ಸ್ಥಾಪಿಸಲು ನಿರ್ಧರಿಸಿರುವುದರಿಂದ ಅದು ಖಂಡಿತವಾಗಿಯೂ ಸಾಧ್ಯವಾಗುವುದು ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆ ಇವರು ಹಿಂದೂ ರಾಷ್ಟ್ರ ಸ್ಥಾಪಿಸಲು ನಿರ್ಧರಿಸಿರುವುದರಿಂದ ಅದು ಖಂಡಿತವಾಗಿಯೂ ಸ್ಥಾಪನೆಯಾಗಲಿದೆ ! - ಪೂ. ಸ್ವಾಮಿ ಸರ್ವಾನಂದ ಸರಸ್ವತಿ