ಬಡ ಹಿಂದೂ ಯುವಕರಿಗೆ ಶೈಕ್ಷಣಿಕ ಅನುದಾನವನ್ನು ನೀಡಲು ತಂಜಾವೂರು ‘ಹಿಂದೂ ಯೂಥ್ ಜಾಗೃತ ಫೋರಂ’ನಿಂದ ಬೇಡಿಕೆ !

ಚೆನ್ನೈ : ‘ತಂಜಾವೂರು ಹಿಂದೂ ಯೂಥ್ ಜಾಗೃತ ಫೋರಂ’ನವರು ಇತ್ತೀಚೆಗೆ ಇಲ್ಲಿಯ ರೈಲು ನಿಲ್ದಾಣದ ಬಳಿ ಪ್ರತಿಭಟನೆ ಮಾಡಿದ್ದರು. ಕೇಂದ್ರಸರಕಾರ ಹಾಗೂ ರಾಜ್ಯಸರಕಾರವು ಬಡ ಹಿಂದೂ ಯುವಕರಿಗೆ ಶೈಕ್ಷಣಿಕ ಅನುದಾನವನ್ನು ನೀಡಬೇಕು ಹಾಗೆಯೇ ಅವರಿಗೆ ಮೀಸಲಾತಿಗಳನ್ನು ಸಹ ಒದಗಿಸಬೇಕು ಎನ್ನುವ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಶಿವಸೇನೆ, ವಿವೇಕಾನಂದ ಪೆರವಾಯಿ ಹಾಗೂ ಹಿಂದೂ ಇಲೆಗ್ನಾರ ಇಝುಚಿ ಪೆರವಾಯಿ ಈ ಸಂಘಟನೆಗಳು ಭಾಗವಹಿಸಿದ್ದವು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಡ ಹಿಂದೂ ಯುವಕರಿಗೆ ಶೈಕ್ಷಣಿಕ ಅನುದಾನವನ್ನು ನೀಡಲು ತಂಜಾವೂರು ‘ಹಿಂದೂ ಯೂಥ್ ಜಾಗೃತ ಫೋರಂ’ನಿಂದ ಬೇಡಿಕೆ !