ಪಾಕಿಸ್ತಾನದಲ್ಲಿ ಒಬ್ಬ ಹಿಂದೂವಿಗೆ ಗುಂಡಿಕ್ಕಿ ಹತ್ಯೆ !

ಯಾರೂ ರಕ್ಷಕರಿಲ್ಲದ ಪಾಕಿಸ್ತಾನದಲ್ಲಿನ ಹಿಂದೂಗಳು !
ಕುರಾನ್‌ಗೆ ಅವಮಾನವಾಗಿದೆಯೆಂದು ಆರೋಪಿಸುತ್ತಾ ಮತಾಂಧರಿಂದ ಗಲಭೆ !
ಘೋಟಕಿ (ಪಾಕಿಸ್ತಾನ) : ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಘೋಟಕಿಯಲ್ಲಿ ಒಬ್ಬ ಹಿಂದೂ ವ್ಯಕ್ತಿ ಕುರಾನ್‌ಗೆ ಅಪವಿತ್ರಗೊಳಿಸಿದ ಆರೋಪದ ನಂತರ ಭುಗಿಲೆದ್ಧ ಗಲಭೆಯಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಗುಂಡು ಹಾರಿಸಲಾಯಿತು. ಇದರಲ್ಲಿ ಒಬ್ಬ ಮೃತಪಟ್ಟಿದ್ದಾನೆ ಹಾಗೂ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜುಲೈ ೨೭ ರಂದು ಘಟಿಸಿದೆ. ಮೃತಪಟ್ಟ ಹಿಂದೂವಿನ ಹೆಸರು ದಿವಾನ ಸತೀಶ ಕುಮಾರ (೧೭ ವರ್ಷ) ಮತ್ತು ಗಾಯಗೊಂಡಿರುವವನ ಹೆಸರು ಅವಿನಾಶ ಎಂದಿದೆ. ಈ ಘಟನೆಯ ನಂತರ ಸ್ಥಳೀಯ ಹಿಂದೂಗಳು ಆಡಳಿತದವರಿಂದ ಭದ್ರತೆಗಾಗಿ ವಿನಂತಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಲ್ಲಿ ಒಬ್ಬ ಹಿಂದೂವಿಗೆ ಗುಂಡಿಕ್ಕಿ ಹತ್ಯೆ !