ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಯೋಗ್ಯ ರೀತಿಯಲ್ಲಿ ಉಲ್ಲೇಖಿಸಿರಿ !

ಸನಾತನದ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಬಹಿರಂಗ ಸಭೆಯಲ್ಲಿ ಭಾಷಣ ಆಥವಾ ವ್ಯಾಖ್ಯಾನದ ಆರಂಭದಲ್ಲಿ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರಿಗೆ ವಂದಿಸುತ್ತಾರೆ. ಆಗ ಕೆಲವು ಸಾಧಕರಿಂದ ಪರಾತ್ಪರ ಗುರು ಡಾ. ಆಠವಲೆಯವರ ಹೆಸರಿನ ಉಲ್ಲೇಖವನ್ನು ಅಯೋಗ್ಯ ರೀತಿಯಲ್ಲಿ ಮಾಡುತ್ತಾರೆ. ಸಾಧಕರಿಂದ ಮಾಡಲಾಗುತ್ತಿರುವ ಅಯೋಗ್ಯ ರೀತಿಯ ಉಲ್ಲೇಖದ ಉದಾಹರಣೆ ಮತ್ತು ಸಾಧಕರು ಇನ್ನು ಮುಂದೆ ಮಾಡಬೇಕಾದ ಯೋಗ್ಯ ರೀತಿಯ ಉಲ್ಲೇಖವನ್ನು ಮುಂದೆ ನೀಡಲಾಗಿದೆ.
೧. ಅಯೋಗ್ಯ ಉಲ್ಲೇಖ (ಅಡಿಗೆರೆ ಹಾಕಲಾಗಿದೆ.)
ಅ. ಪರಾತ್ಪರ ಗುರು ಪ.ಪೂ. ಡಾ. ಜಯಂತ ಆಠವಲೆ
ಆ. ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ
ಇ. ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆ : ಎಂಬ ಉಲ್ಲೇಖವನ್ನು ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಮಾಡಬಹುದು.
೨. ಯೋಗ್ಯ ಉಲ್ಲೇಖ
ಪರಾತ್ಪರ ಗುರು ಡಾ. ಜಯಂತ ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಯೋಗ್ಯ ರೀತಿಯಲ್ಲಿ ಉಲ್ಲೇಖಿಸಿರಿ !