ಸನಾತನದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದ ವಿವಿಧ ಅಂಗಗಳನ್ನು ತೋರಿಸುವ ಕ್ಷಣಗಳು


ಸನಾತನಕ್ಕೆ ಶ್ರೀಗುರುಗಳ ಆಶೀರ್ವಾದ : .ಪೂ. ಭಕ್ತರಾಜ ಮಹಾರಾಜರಿಗೆ ಫಲಕವನ್ನು
ತೋರಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ (ವರ್ಷ ೧೯೯೩)

ಸಾತ್ತ್ವಿಕ ಪುರೋಹಿತರನ್ನು ಸಿದ್ಧಗೊಳಿಸಲು ಪ್ರಯತ್ನ : ಸನಾತನ ಸಾಧಕ-ಪುರೋಹಿತ ಪಾಠಶಾಲೆಯ ಉದ್ಘಾಟನೆಯ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಸಂತರಾದ ಪೂ. ನಾರಾಯಣ (ತಾತ್ಯಾ) ನಿಕಮ (ವರ್ಷ ೨೦೦೮)


ಸನಾತನ ಅನ್ಯಾಯ ನಿವಾರಣಾ ಸಮಿತಿಯ
ವತಿಯಿಂದ ಪತ್ರಕರ್ತರನ್ನು ಸಂಬೋಧಿಸುತ್ತಿರುವ ಸಾಧಕ


ಸಾತ್ತ್ವಿಕ ಮತ್ತು ಪರಿಸರಸ್ನೇಹಿ ಶ್ರೀಗಣೇಶ ಮೂರ್ತಿನಿರ್ಮಿತಿ ! :  
ಸಾತ್ತ್ವಿಕ ಶ್ರೀ ಗಣೇಶಮೂರ್ತಿಯ ತಯಾರಿಯ ಬಗ್ಗೆ ಹೇಳುತ್ತಿರುವ ಪರಾತ್ಪರ ಗುರು
ಡಾ. ಆಠವಲೆ ಹಾಗೂ ಮೂರ್ತಿಕಾರ ಶ್ರೀ. ಗುರುದಾಸ ಖಂಡೇಪಾರಕರ


ಸನಾತನದ ರಾಷ್ಟ್ರಸೇವೆ : ಕಾಶ್ಮೀರ ಗಡಿಯಲ್ಲಿರುವ ಸೈನಿಕರಿಗಾಗಿ 
‘ಒತ್ತಡಮುಕ್ತ ಜೀವನಕ್ಕಾಗಿ ಸಾಧನೆ’ ಈ ವಿಷಯದ ಬಗ್ಗೆ ಪ್ರವಚನ (ವರ್ಷ ೨೦೦೨)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದ ವಿವಿಧ ಅಂಗಗಳನ್ನು ತೋರಿಸುವ ಕ್ಷಣಗಳು