೨೦೧೪ ರಲ್ಲಿ ದೇಶಾದ್ಯಂತ ೧೧೪ ಪತ್ರಕರ್ತರ ಮೇಲೆ ದಾಳಿ !

ನವ ದೆಹಲಿ : ೨೦೧೪ ರಲ್ಲಿ ದೇಶಾದ್ಯಂತ ೧೧೪ ಪತ್ರಕರ್ತರ ಮೇಲೆ ದಾಳಿಗಳಾಗಿವೆ. ಆ ಪ್ರಕರಣಗಳಲ್ಲಿ ೩೨ ಜನರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ ೬೩ ದಾಳಿಗಳಾಗಿವೆ, ಎಂದು ರಾಜ್ಯ ಗೃಹಮಂತ್ರಿ ಹಂಸರಾಜ ಅಹೀರ್ ಇವರು ಲೋಕಸಭೆಯಲ್ಲಿ ಮಾಹಿತಿ ನೀಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೨೦೧೪ ರಲ್ಲಿ ದೇಶಾದ್ಯಂತ ೧೧೪ ಪತ್ರಕರ್ತರ ಮೇಲೆ ದಾಳಿ !