ಧಾರ್ಮಿಕ ಉತ್ಸವದ ಸಮಯದಲ್ಲಿ ಬಲವಂತವಾಗಿ ಚಂದಾ ಕೇಳುವವರ ವಿರುದ್ಧ ಇಂದೇ ಕ್ರಮಕೈಗೊಳ್ಳಿರಿ !

(ಪರಾತ್ಪರ ಗುರು) ಡಾ. ಆಠವಲೆ
ಶ್ರೀ ಗಣೇಶೋತ್ಸವದ ಸಮಯದಲ್ಲಿ ಬಲವಂತವಾಗಿ ನಿಧಿ ಸಂಗ್ರಹಿಸು ವವರ ವಿರುದ್ಧ ಕ್ರಮಕೈಗೊಳ್ಳುವುದು ಪ್ರತಿಯೊಬ್ಬ ದೇಶಪ್ರೇಮಿ ನಾಗರಿಕನ ಹಾಗೂ ಪೊಲೀಸರ ಕರ್ತವ್ಯವಾಗಿದೆ. ಇಂದು ಧಾರ್ಮಿಕ ಉತ್ಸವಕ್ಕಾಗಿ ಚಂದಾವಸೂಲಿ ಮಾಡುವಾಗ ಬಲ ಪ್ರಯೋಗಿಸುವವರು ಮುಂದೆ ಸುಲಿಗೆ ಮಾಡುವವರಾಗಿ ನಿರ್ಮಾಣವಾಗು ತ್ತಾರೆ, ಎಂಬುದನ್ನು ಗಮನದಲ್ಲಿಡಿ. ಈ ರೀತಿ ಬಲವಂತ ಮಾಡುವವರ ವಿರುದ್ಧ ಪೊಲೀಸರಲ್ಲಿ ದೂರು ನೀಡಿ !ದಣಿವಾರಿಸಲು, ರಾತ್ರಿಯೆಲ್ಲಾ ಮಂಟಪಕ್ಕೆ ಪಹರೆ ನೀಡಲು ಎಂದು ನೆಪ ಹೇಳಿ ಗಣೇಶೋತ್ಸವದ ಸ್ಥಳದಲ್ಲಿ ಜೂಜಾಡುವುದು ಹಾಗೂ ಮದ್ಯಪಾನ ಮಾಡುವುದು, ಇವೆಲ್ಲವೂ ಧರ್ಮವಿರೋಧಿಯಾಗಿದೆ. ಗಣೇಶೋತ್ಸವ ದಲ್ಲಿ ಈ ರೀತಿಯ ಕೃತ್ಯಗಳನ್ನು ಮಾಡಿ ಉತ್ಸವದ ಪಾವಿತ್ರ್ಯವನ್ನು ತೊರೆಯುವವರೇ ಹಿಂದೂ ಧರ್ಮದ ನಿಜವಾದ ವೈರಿಯಾಗಿದ್ದಾರೆ.
- (ಪರಾತ್ಪರ ಗುರು) ಡಾ. ಆಠವಲೆ (ವರ್ಷ ೨೦೦೨)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧಾರ್ಮಿಕ ಉತ್ಸವದ ಸಮಯದಲ್ಲಿ ಬಲವಂತವಾಗಿ ಚಂದಾ ಕೇಳುವವರ ವಿರುದ್ಧ ಇಂದೇ ಕ್ರಮಕೈಗೊಳ್ಳಿರಿ !