ದೇವತೆಗಳ ಬೇಡವಾದ ಚಿತ್ರಗಳನ್ನು ವಿಸರ್ಜಿಸಿ ! ದೇವತೆಗಳ ಚಿತ್ರಗಳ ವಿಡಂಬನೆಯನ್ನು ತಡೆಗಟ್ಟಿ !

ದೇವತೆಗಳ ಬೇಡವಾದ ಚಿತ್ರ/ಮೂರ್ತಿಗಳನ್ನು ದೇವಸ್ಥಾನಗಳಲ್ಲಿ ಅಥವಾ ಪವಿತ್ರ ವೃಕ್ಷಗಳ ಕೆಳಗಿಡು ವುದರಿಂದ ಕ್ರಮೇಣವಾಗಿ ಅವು ಹಾಳಾಗುತ್ತವೆ ಅಥವಾ ಅಸ್ತವ್ಯಸ್ತವಾಗಿ ಬಿದ್ದಿರುತ್ತವೆ. ಇದರಿಂದ ದೇವತೆಗಳ ವಿಡಂಬನೆಯಾಗಿ ಪಾಪ ತಗಲುತ್ತದೆ.
ದೇವತೆಗಳ ಚಿತ್ರಗಳನ್ನು ವಿಸರ್ಜನೆ ಮಾಡಿ’ ಎಂದು ಧರ್ಮಶಾಸ್ತ್ರ ಹೇಳುತ್ತದೆ !
ಅಗ್ನಿನಾ ದಾರುಜಂ ದಗ್ಧಂ ಕ್ಷಿಪ್ತಂ ಶೈಲಾದಿಕಂ ಜಲೇ ! - ಧರ್ಮಸಿಂಧು
ಅರ್ಥ : ಮರದಿಂದ ತಯಾರಿಸಿದ (ದೇವತೆಗಳ) ಮೂರ್ತಿಯನ್ನು ಅಗ್ನಿಯಿಂದ ದಹಿಸಬೇಕು ಹಾಗೂ ಶಿಲೆ /
ಧಾತು ಮುಂತಾದವುಗಳಿಂದ ತಯಾರಿಸಿದ ಮೂರ್ತಿ ನೀರಿನಲ್ಲಿ ವಿಸರ್ಜಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವತೆಗಳ ಬೇಡವಾದ ಚಿತ್ರಗಳನ್ನು ವಿಸರ್ಜಿಸಿ ! ದೇವತೆಗಳ ಚಿತ್ರಗಳ ವಿಡಂಬನೆಯನ್ನು ತಡೆಗಟ್ಟಿ !