ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಗೆ ನಮ್ರ ಸವಿನಯ ವಿನಂತಿ !


ಸನಾತನದ ರಾಮನಾಥಿ ಆಶ್ರಮದ ಕಲಾಮಂದಿರದಲ್ಲಿ (ಸ್ಟುಡಿಯೋದಲ್ಲಿ) ‘ವಿಡಿಯೋ
ಎಡಿಟಿಂಗ್’ ಮತ್ತು ‘ಎನಿಮೇಶನ್’ಗಾಗಿ ಮುಂದಿನ ಗಣಕಯಂತ್ರ ಮತ್ತು ಸಾಫ್ಟವೇರ್ ಬೇಕಾಗಿದೆ !
‘ಅಖಿಲ ಮನುಕುಲಕ್ಕೆ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವುದು ಮತ್ತು ಆಧ್ಯಾತ್ಮಿಕ ಸಂಶೋಧನೆ ಮಾಡುವುದು, ಇವು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮುಖ್ಯ ವೈಶಿಷ್ಟ್ಯಗಳಾಗಿವೆ ! ‘ಮಾನವನಿಗೆ ಆಧ್ಯಾತ್ಮಿಕ ವಿಷಯಗಳ ಅಮೂಲ್ಯ ಜ್ಞಾನ ದೊರಕಬೇಕು ಮತ್ತು ಸಾಧನೆಗಾಗಿ ಆ ಜ್ಞಾನದ ಲಾಭ ಮಾಡಿಕೊಂಡು ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕು’, ಎಂಬ ವ್ಯಾಪಕ ಉದ್ದೇಶವನ್ನಿಟ್ಟು ವಿಶ್ವವಿದ್ಯಾಲಯದ ವ್ಯಾಪಕ ಮಟ್ಟದಲ್ಲಿ ಸಂಶೋಧನಾ ಕಾರ್ಯ ನಡೆಯುತ್ತಿದೆ.
ಸಂಶೋಧನೆಯ ಒಳಪಟ್ಟು ಅನೇಕ ವಿಧದ ವಿಷಯಗಳ ಕುರಿತು ಚಿತ್ರೀಕರಣ ಮಾಡಲಾಗುತ್ತದೆ. ಸದ್ಯ ಆ ಚಿತ್ರೀಕರಣದ ದೃಕ್‌ಶ್ರಾವ್ಯ ಸಂಕಲನದ (‘ವಿಡಿಯೋ ಎಡಿಟಿಂಗ್’) ಸೇವೆಯು ನಡೆಯುತ್ತಿದೆ. ಬುದ್ಧಿಗೆಮೀರಿದ ಘಟನೆಗಳ ಸಂಖ್ಯೆಯಲ್ಲಿ ಪ್ರತಿನಿತ್ಯ ಹೆಚ್ಚಳವಾಗುತ್ತಿರುವುದರಿಂದ ಈ ಸೇವೆಗಾಗಿ ಲಭ್ಯವಿರುವ ಉಪಕರಣಗಳು ಸಾಕಾಗುತ್ತಿಲ್ಲ. ಅತ್ಯಂತ ಅಲ್ಪ ಉಪಕರಣಗಳಿಂದಾಗಿ ಈ ಸಂಶೋಧನೆಯ ಕಾರ್ಯದ ಗತಿ ಕುಂಠಿತವಾಗಬಾರದೆಂದು ‘ವಿಡಿಯೋ ಎಡಿಟಿಂಗ್ ’ ಮತ್ತು ‘ಎನಿಮೇಶನ್ ’ ಮಾಡುವ ಕ್ಷಮತೆಯುಳ್ಳ ಕೆಳಗಿನ ಗಣಕೀಯ ಯಂತ್ರ ಮತ್ತು ಸಾಫ್ಟವೇರ್‌ಗಳು ತಕ್ಷಣ ಬೇಕಾಗಿದೆ.

- (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೭.೨೦೧೬)
ಇಲ್ಲಿ ನೀಡಿದ ಉಪಕರಣಗಳನ್ನು ಖರೀದಿಸಲು ಧನದ ರೂಪದಲ್ಲಿ ಸಹಾಯವನ್ನು ಮಾಡಲು ಬಯಸುವ ವಾಚಕರು, ಹಿತಚಿಂತಕರು ಮತ್ತು ದಾನಿಗಳು ಶ್ರೀ. ಯೋಗೇಶ ಶಿಂದೆ ಇವರನ್ನು ೦೮೪೫೧೦೦೬೧೩೦ ಈ ಸಂಖ್ಯೆಯಲ್ಲಿ ಅಥವಾ yogesh.sanatan@gmail.com ಈ ಗಣಕೀಯ ವಿಳಾಸದಲ್ಲಿ ಸಂಪರ್ಕಿಸಬೇಕೆಂದು ವಿನಂತಿ.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಗೆ ನಮ್ರ ಸವಿನಯ ವಿನಂತಿ !