ದೆಹಲಿಯಲ್ಲಿ ಮಹಮ್ಮದ ಜುನೈದ ಎಂಬ ವ್ಯಕ್ತಿಯಿಂದ ೪ ವರ್ಷದ ಹುಡುಗಿ ಮೇಲೆ ಬಲಾತ್ಕಾರ !

ಇಂತಹ ವಾಸನಾಂಧರಿಗೆ ಶರಿಯತ ಅನುಗುಣವಾಗಿ ಕೈಕಾಲು ಮುರಿಯುವ
ಶಿಕ್ಷೆ ವಿಧಿಸಬೇಕು ಎಂದು ಯಾರಾದರೂ ಹೇಳುತ್ತಿದ್ದರೆ ಅದರಲ್ಲಿ ತಪ್ಪೇನು?
ನವ ದೆಹಲಿ : ಇಲ್ಲಿಯ ಶಾಹಬಾದ ಡೈರಿ ಪರಿಸರದಲ್ಲಿ ವಾಸಿಸುತ್ತಿರುವ ೨೮ ವರ್ಷದ ಮಹಮ್ಮದ ಜುನೈದ ಎಂಬ ವಾಸನಾಂಧನು ತನ್ನ ಪಕ್ಕದಲ್ಲಿ ವಾಸಿಸುತ್ತಿದ್ದ ೪ ವರ್ಷದ ಹುಡುಗಿ ಮೇಲೆ ಬಲಾತ್ಕಾರ ಮಾಡಿದನು. ಆ ಮಗುವಿನ ತಾಯಿ ಕಿರುಚಾಡಿದಾಗ ಸ್ಥಳೀಯ ಜನರು ಜುನೈದನನ್ನು ಬಂಧಿಸಿ ಹೊಡೆದು ಪೊಲೀಸರಿಗೊಪ್ಪಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೆಹಲಿಯಲ್ಲಿ ಮಹಮ್ಮದ ಜುನೈದ ಎಂಬ ವ್ಯಕ್ತಿಯಿಂದ ೪ ವರ್ಷದ ಹುಡುಗಿ ಮೇಲೆ ಬಲಾತ್ಕಾರ !