ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ೨೦೧೫ ನೇ ಸಾಲಿನಲ್ಲಿ ದೇಶಾದ್ಯಂತ ಸುಮಾರು ೧೦,೭೨೭ ಜನರ ಸಾವು !

ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದರಿಂದ ರಸ್ತೆಗಳಲ್ಲಿ ಗುಂಡಿಗಳಾಗುತ್ತವೆ !
ಈ ಸಮಸ್ಯೆಯಿಂದ ಮುಕ್ತರಾಗಲು ಮೊದಲು ಭ್ರಷ್ಟರ ಮೇಲೆ ಕ್ರಮ ಜರುಗಿಸಬೇಕು !

ನವ ದೆಹಲಿ : ರಸ್ತೆಯಲ್ಲಿರುವ ಗುಂಡಿಗಳು, ವೇಗನಿರೋಧಕ, ಕಟ್ಟಡದ ಕಾಮಗಾರಿ ನಡೆದಿರುವಾಗ ಅಥವಾ ದುರಸ್ತಿ ಕಾಮಗಾರಿ ನಡೆದಿರುವಾಗ ರಸ್ತೆಗಳ ಕುರಿತು ಸರಿಯಾದ ಎಚ್ಚರಿಕೆಯನ್ನು ತೆಗೆದುಕೊಳ್ಳದಿರುವ ಕಾರಣದಿಂದ ೨೦೧೫ರಲ್ಲಿ ದೇಶಾದ್ಯಂತ ಸುಮಾರು ೧೦ ಸಾವಿರದ ೭೨೭ ಜನರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರೀಯ ಸಾರಿಗೆ ಸಚಿವಾಲಯವು ತನ್ನ ವರದಿಯಲ್ಲಿ ತಿಳಿಸಿದೆ. ಗುಂಡಿಗಳಿಂದಾಗಿ ಆಗುವ ಸಾವು ಮಹಾರಾಷ್ಟ್ರದಲ್ಲಿ ಎಲ್ಲಕ್ಕಿಂತ ಅಧಿಕವಾಗಿದೆ. ೨೦೧೪ ರಲ್ಲಿ ರಸ್ತೆ ಗುಂಡಿಗಳಿಂದಾಗಿ ೧೨೪ ಜನರು ಸಾವಿಗೀಡಾಗಿದ್ದರು. ಈ ಸಂಖ್ಯೆಯು ೨೦೧೫ ರಲ್ಲಿ ೭೧೨ಕ್ಕೆ ತಲುಪಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ೨೦೧೫ ನೇ ಸಾಲಿನಲ್ಲಿ ದೇಶಾದ್ಯಂತ ಸುಮಾರು ೧೦,೭೨೭ ಜನರ ಸಾವು !