ಕಳೆದ ೬ ವರ್ಷಗಳಲ್ಲಿ ಕ್ರೈಸ್ತರಿಂದ ಬಾಂಗ್ಲಾದೇಶದ ೯೧ ಸಾವಿರ ಮುಸಲ್ಮಾನರ ಮತಾಂತರ !

ಮುಸಲ್ಮಾನ ಬಹುಸಂಖ್ಯಾತರಿರುವ ರಾಷ್ಟ್ರದಲ್ಲಿಯೂ ಮತಾಂತರದ ಕಾರ್ಯವು
ಅವ್ಯಾಹತವಾಗಿ ನಡೆಸುತ್ತಿರುವ ಕ್ರೈಸ್ತರಿಗಿರುವಂತಹ ಧರ್ಮಪ್ರೇಮವು ಎಷ್ಟು ಹಿಂದೂಗಳಲ್ಲಿದೆ?
ಢಾಕಾ : ಕ್ರಿಶ್ಚಿಯನ್ ಟೈಮ್ಸ ಜಾಲತಾಣ ದಲ್ಲಿ ಬಿತ್ತರಿಸಲಾಗಿರುವ ಸುದ್ದಿಗನುಗುಣವಾಗಿ ಮುಸಲ್ಮಾನರ ಬಹುಸಂಖ್ಯೆಯಲ್ಲಿರುವ ಬಾಂಗ್ಲಾದೇಶ ದಲ್ಲಿ ಕೇವಲ ಶೇ. ೧ರಷ್ಟು ಮಾತ್ರ ಕ್ರಿಶ್ಚಿಯನ್ನರಿದ್ದಾರೆ. ಆದರೆ ಅಲ್ಲಿಯ ಕ್ರೈಸ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಕಳೆದ ೬ ವರ್ಷಗಳಲ್ಲಿ ದೇಶಾದ್ಯಂತ ಸುಮಾರು ೯೧ ಸಾವಿರ ಮುಸಲ್ಮಾನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಳೆದ ೬ ವರ್ಷಗಳಲ್ಲಿ ಕ್ರೈಸ್ತರಿಂದ ಬಾಂಗ್ಲಾದೇಶದ ೯೧ ಸಾವಿರ ಮುಸಲ್ಮಾನರ ಮತಾಂತರ !