ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಪ್ರವೇಶಿಸಿರಿ !

ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲು ತೊಳೆದು ಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕಲಹರಿಗಳು ಪ್ರಕ್ಷೇಪಿತವಾಗುತ್ತವೆ. ಆದುದರಿಂದ ಕಾಲು ತೊಳೆದುಕೊಂಡೇ ದೇವಸ್ಥಾನವನ್ನು ಪ್ರವೇಶಿಸಬೇಕು.

ಭಾವದ ಶಕ್ತಿ :ಯಾರಲ್ಲಾದರೂ ವಿಷ ನಿರ್ಮಿಸುವ ಶಕ್ತಿಯಿದ್ದರೆ ಮೀರಾಳ ಭಕ್ತಿಭಾವಕ್ಕೆ ವಿಷವನ್ನು ಅಮೃತ ಮಾಡುವ ಶಕ್ತಿ ಇದೆ.’
- ಪೂ. (ಡಾ.) ವಸಂತ ಬಾಳಾಜಿ ಆಠವಲೆ
(ಆಧಾರ : ಸನಾತನದ ಗ್ರಂಥ ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು ?)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಪ್ರವೇಶಿಸಿರಿ !