ಅಹಂಅನ್ನು ವ್ಯಾಪಕತೆಯತ್ತ ಕೊಂಡೊಯ್ದಾಗ ಅದು ಶೂನ್ಯವಾಗುತ್ತದೆ !

ಸಮಷ್ಟಿ ಸಾಧನೆಯ ಆಕಾರ ಹೆಚ್ಚಾದಾಗ ಅಹಂ ಕುಸಿಯುತ್ತಾ ಹೋಗುತ್ತದೆ; ಆದ್ದರಿಂದ ಸಮಷ್ಟಿ ಸಾಧನೆ ಮಾಡಬೇಕು. ಚಿಮಣಿ ಯಿಂದ ಬರುವ ಹೊಗೆ ಅತ್ಯಂತ ದಟ್ಟವಾಗಿರುತ್ತದೆ. ಅದು ಆಕಾಶದಲ್ಲಿ ಹರಡುವಾಗ ಅದೃಶ್ಯವಾಗುತ್ತದೆ. ಸಾಧನೆಯಲ್ಲಿ ವ್ಯಾಪಕತೆಯಿರಬೇಕು. ಅಹಂಅನ್ನು ವ್ಯಾಪಕತೆಯತ್ತ ಕೊಂಡೊಯ್ದರೆ ಅದು ಶೂನ್ಯವಾಗುತ್ತದೆ ! - ಪ.ಪೂ. ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ, ಪನವೇಲ್ (೨೦.೧೦.೨೦೧೪)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಹಂಅನ್ನು ವ್ಯಾಪಕತೆಯತ್ತ ಕೊಂಡೊಯ್ದಾಗ ಅದು ಶೂನ್ಯವಾಗುತ್ತದೆ !