ಶರೀರಮರ್ಥಪ್ರಾಣಾಂಶ್ಚ ಸದ್ಗುರುಭ್ಯೋ ನಿವೇದ್ಯ ಯಃ ಗುರುಭ್ಯಃ ಶಿಕ್ಷತೇ ಯೋಗಂ ಶಿಷ್ಯ ಇತ್ಯಭಿಧೀಯತೇ ॥ - ಕುಲಾರ್ಣವ ತಂತ್ರ ಅರ್ಥ : ಯಾರು ತನು, ಧನ ಮತ್ತು ಪ್ರಾಣವನ್ನು ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಅಂದರೆ ಗುರುಗಳು ಹೇಳಿದ ಸಾಧನೆ ಮಾಡುತ್ತಾನೆಯೋ) ಅವನನ್ನು ಶಿಷ್ಯ ಎನ್ನಲಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !