ಪ.ಪೂ. ಡಾಕ್ಟರರ ಕೋಣೆಯಲ್ಲಿರುವ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ಜನವರಿ ೨೦೧೬ ರಲ್ಲಾದ ಬದಲಾವಣೆ

ಪ.ಪೂ.ಭಕ್ತರಾಜ ಮಹಾರಾಜರ ಮೂಲ ಛಾಯಾಚಿತ್ರ (ಮೇ ೨೦೧೦)
ಬದಲಾವಣೆಯಾದ ಛಾಯಾಚಿತ್ರ (ಜನವರಿ ೨೦೧೬)
ಮುಖವು ಬಿಳಿಯುಕ್ತ ಹಳದಿಯಾಗುವುದು ಮತ್ತು ಪ್ರಭಾವಲಯವು ಗಾಢ ಮತ್ತು ಗುಲಾಬಿಯಾಗುವುದು : ‘ಮುಖವು ಬಿಳಿಯುಕ್ತ ಹಳದಿ ಮತ್ತು ಸ್ವಲ್ಪ ಅಸ್ಪಷ್ಟವಾಗುವುದು’, ಇದು ನಿರ್ಗುಣ ತತ್ತ್ವದೆಡೆಗೆ ಆಗುವ ಮಾರ್ಗಕ್ರಮಣವನ್ನು ತೋರಿಸುತ್ತದೆ. ತೇಜತತ್ತ್ವದೊಂದಿಗೆ ಆಪತತ್ತ್ವ ಹೆಚ್ಚಾಗಿದ್ದರಿಂದ ಛಾಯಾಚಿತ್ರದಲ್ಲಿರುವ ಹಳದಿ ಬಣ್ಣವು ಉಲ್ಲಾಸಿತಗೊಳಿಸುವ ಅಥವಾ ಚೈತನ್ಯದಾಯಕವೆಂದು ಅರಿವಾಗುತ್ತದೆ. ಅಸುರಿ ಶಕ್ತಿಗಳಿಂದ ಸಾಧಕರ ಮೇಲಾಗುವ ಆಕ್ರಮಣವನ್ನು ಹಿಮ್ಮೆಟ್ಟಿಸುವ ನಿರ್ಗುಣ ತತ್ತ್ವವು ಹೆಚ್ಚಾಗಿದೆ. ‘ಪ್ರಭಾವಲಯವು ಗಾಢ ಮತ್ತು ಗುಲಾಬಿಯಾಗುವುದು’, ಇದು ಧರ್ಮಪ್ರಸಾರಕ್ಕಾಗಿ ಆವಶ್ಯಕವಿರುವ ಕಾರ್ಯಕಾರಿ ಶಕ್ತಿ ಪ್ರಕಟವಾಗಿರುವುದರ ದರ್ಶಕವಾಗಿದೆ. - ಪೂ. (ಸೌ.) ಅಂಜಲಿ ಗಾಡಗೀಳ, ಸನಾತನ ಸಂಸ್ಥೆ. (೧೪.೧.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ.ಪೂ. ಡಾಕ್ಟರರ ಕೋಣೆಯಲ್ಲಿರುವ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ಜನವರಿ ೨೦೧೬ ರಲ್ಲಾದ ಬದಲಾವಣೆ