ಆಶ್ರಮಕ್ಕನುಸಾರ ಶಿಷ್ಯನಿಗೆ ಗುರುಗಳು ಹತ್ತಿರದವರೆನಿಸುವುದು !

ಬ್ರಹ್ಮಚಾರಿಗೆ ಬ್ರಹ್ಮಚರ್ಯಾಶ್ರಮಿ, ವಾನಪ್ರಸ್ಥಾಶ್ರಮಿಗೆ ವಾನಪ್ರಸ್ಥಾಶ್ರಮಿ ಮತ್ತು ಸನ್ಯಾಸಾಶ್ರಮಿಗೆ ಸನ್ಯಾಸಾಶ್ರಮಿ ಗುರುಗಳು ಹೆಚ್ಚು ಹತ್ತಿರದವರೆನಿಸುತ್ತಾರೆ. ಗೃಹಸ್ಥನಿಗೆ ಮಾತ್ರ ಬ್ರಹ್ಮಚರ್ಯಾಶ್ರಮಿ, ವಾನಪ್ರಸ್ಥಾಶ್ರಮಿ, ಸನ್ಯಾಸಾಶ್ರಮಿ, ಗೃಹಸ್ಥಾಶ್ರಮಿ ಗುರುವಿದ್ದರೂ ಹತ್ತಿರದವರೆನಿಸುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಶ್ರಮಕ್ಕನುಸಾರ ಶಿಷ್ಯನಿಗೆ ಗುರುಗಳು ಹತ್ತಿರದವರೆನಿಸುವುದು !