ಜೀವನದಲ್ಲಿ ಗುರುಗಳು ಬಂದ ನಂತರ ಶಿಷ್ಯನು ಅವರ ಸೇವೆಯನ್ನು ಅತಃಕರಣದಿಂದ ಮಾಡಿದರೆ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ !

ಇಂತಹ ಗುರುಗಳು ಜೀವನದಲ್ಲಿ ಬಂದ ನಂತರ ಜೀವವು ಅಂತಃಕರಣದಿಂದ ಗುರುಗಳ ಸೇವೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಅದರ ಆಧ್ಯಾತ್ಮಿಕ ಪ್ರಗತಿಯಾಗಿ ಅದು ಗುರುಕೃಪೆಗೆ ಪಾತ್ರವಾಗುತ್ತದೆ. ಯಾವಾಗ ಗುರುಗಳ ಕೃಪೆಯಿಂದ ಶಿಷ್ಯನ ಜೀವನವು ವ್ಯಾಪಿಸಿಬಿಡುತ್ತದೆಯೋ ಆಗ ಯೋಗ್ಯ ಸಮಯದಲ್ಲಿ ಗುರುಗಳು ಅವನ ಮನರೂಪಿ ಪಾತ್ರೆಯನ್ನು ಗುರುಮಂತ್ರದಿಂದ ತುಂಬಿಸುತ್ತಾರೆ. ಸಿದ್ಧಿಪ್ರಾಪ್ತಿಯಾದ ಸಂತರಲ್ಲಿ ಗುರುಮಂತ್ರದ ಶಕ್ತಿಯು ಅಗಾಧವಾಗಿ ತುಂಬಿ ತುಳುಕುತ್ತಿರುತ್ತದೆ. ಶಿಷ್ಯನು ಗುರುಮಂತ್ರದ ನಿಜವಾದ ಅರ್ಥವನ್ನು ಅರಿತುಕೊಂಡು ಗುರುಗಳ ಬೋಧನೆಗನುಸಾರ ಗುರುಮಂತ್ರದ ಜಪವನ್ನು ಪೂರ್ಣಶ್ರದ್ಧೆಯಿಂದ ಮಾಡಬೇಕು. - ಪೂ.ಡಾ.ಓಂ ಉಲಗನಾಥನ್, ಚೆನೈ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜೀವನದಲ್ಲಿ ಗುರುಗಳು ಬಂದ ನಂತರ ಶಿಷ್ಯನು ಅವರ ಸೇವೆಯನ್ನು ಅತಃಕರಣದಿಂದ ಮಾಡಿದರೆ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ !