‘ಭಾರತ’ ಈ ಶಬ್ದದ ಅರ್ಥವೇ ಮೂಲದಲ್ಲಿ ‘ತೇಜದ ಉಪಾಸನೆ ಮಾಡುವವ’ ಎಂದಾಗುತ್ತದೆ. ‘ನಮ್ಮ ಜೀವನವು ಸುಖೋಪಭೋಗಕ್ಕಾಗಿ ಇರದೇ, ಮೋಕ್ಷಪ್ರಾಪ್ತಿಗಾಗಿ ಇದೆ’ ಎಂಬ ವಿಚಾರ ಭಾರತೀಯರ ಮನಸ್ಸಿನಲ್ಲಿತ್ತು. ಮೋಕ್ಷಪ್ರಾಪ್ತಿಗಾಗಿ ಸಾಧನೆ ಮಾಡಬೇಕಾದರೆ ಶರೀರ ನಿರೋಗಿಯಾಗಿರಬೇಕು. ಭಾರತದಲ್ಲಿ ಹಿಂದೂ ಧರ್ಮದಲ್ಲಿನ ಎಲ್ಲ ಆಚಾರಗಳು ಆರೋಗ್ಯರಕ್ಷಣೆಗಾಗಿದ್ದು ಆರೋಗ್ಯವು ಮೋಕ್ಷಪ್ರಾಪ್ತಿಯ ಸಾಧನವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !