ಹಿಂದುತ್ವನಿಷ್ಠರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವಾಗ ಇಟ್ಟುಕೊಳ್ಳಬೇಕಾದ ಸಾಧನೆಯ ದೃಷ್ಟಿಕೋನ !
(ಪರಾತ್ಪರ ಗುರು) ಡಾ. ಆಠವಲೆ
ನಾನು ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನವನ್ನು ಕರ್ಮಫಲದ ಅಪೇಕ್ಷೆಯನ್ನಿಡದೆ ಕರ್ಮಯೋಗದಂತೆ ಮಾಡುತ್ತೇನೆ. ಕರ್ಮಫಲವನ್ನು ಜ್ಞಾನಯೋಗಕ್ಕನುಸಾರ ಸಾಕ್ಷೀಭಾವದಿಂದ ನೋಡುತ್ತೇನೆ ಹಾಗೂ ಭಕ್ತಿಯೋಗಕ್ಕನುಸಾರ ಎಲ್ಲ ಈಶ್ವರೇಚ್ಛೆಯಿಂದ ಆಗುತ್ತದೆ, ಎಂದು ತಿಳಿದಿರುವುದರಿಂದ ಕರ್ಮಫಲದ ವಿಚಾರ ಮಾಡುವುದಿಲ್ಲ; ಆದ್ದರಿಂದ ನಾನು ಸದಾ ಆನಂದವಾಗಿರುತ್ತೇನೆ. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವ ಪ್ರತಿಯೊಬ್ಬರೂ ಸಾಧನೆಯ ಈ ದೃಷ್ಟಿಕೋನವಿಟ್ಟರೆ ಈ ಕಾರ್ಯದಿಂದ ಆನಂದ ಪ್ರಾಪ್ತಿ ಮಾಡಿಕೊಳ್ಳಬಹುದು. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದುತ್ವನಿಷ್ಠರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ