ಆಚಾರಗಳನ್ನು ಪಾಲಿಸುವುದರಿಂದ ವ್ಯಷ್ಟಿ ಮತ್ತು ಸಮಷ್ಟಿ (ಸಮಾಜ) ಸಂದರ್ಭದಲ್ಲಾಗುವ ಲಾಭಗಳು

. ‘ಸನಾತನ ಆಚಾರಧರ್ಮವು ವ್ಯಕ್ತಿ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ.’ 
ಸದಾಚಾರದಿಂದ ವ್ಯಕ್ತಿ ಮತ್ತು ಸಮಾಜದ ಉನ್ನತಿಯಾಗುತ್ತದೆ :‘ಧರ್ಮವು ವ್ಯಕ್ತಿಸಮಾಜ ಮತ್ತು ರಾಷ್ಟ್ರವನ್ನು ವ್ಯಾಪಿಸಿಕೊಂಡಿರು ತ್ತದೆಧರ್ಮದೊಂದಿಗೆ ಆಚಾರವೂ ಎಲ್ಲ ಕಡೆಗಳಲ್ಲಿ ಪ್ರವೇಶಿಸುತ್ತದೆಸದಾಚಾರವು  ಮಾಡುವ ವ್ಯಕ್ತಿಯ ಉನ್ನತಿಗೆ ಕಾರಣವಾಗು ತ್ತದೆಅಲ್ಲದೇ ಅದು ಸಮಾಜದ ಉನ್ನತಿಗೆ ಸಹಾಯವನ್ನು ಮಾಡುತ್ತದೆ.’ 
. ‘ಶಾಸ್ತ್ರವಿಧಿಯನ್ನು ಆಚರಿಸುವವನ ಶರೀರಮನಸ್ಸು ಮತ್ತು ಬುದ್ಧಿ ಇವೆಲ್ಲವುಗಳ ಉತ್ಕರ್ಷವಾಗುತ್ತದೆಅವನಿಂದ ಪೃಥ್ವಿಯೂ ಪಾವನವಾಗುತ್ತದೆ.’
ಪವಿತ್ರ ಆಚಾರದಿಂದ ಸ್ವಂತದ ಶುದ್ಧಿಯಾಗಿ ಸಂಪೂರ್ಣ ವಿಶ್ವವು ತೃಪ್ತವಾಗುತ್ತದೆ : ‘ಪವಿತ್ರ ಆಚಾರಗಳಿಂದ ಸ್ವಂತದ ಶುದ್ಧಿಯಾಗಿ ಸಂಪೂರ್ಣ ವಿಶ್ವವು ತೃಪ್ತವಾಗುತ್ತದೆವ್ಯಕ್ತಿಸಮಾಜರಾಷ್ಟ್ರ ಮತ್ತು ವಿಶ್ವ ಇವುಗಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯಸಂಪನ್ನವಾಗಲು ಭಾರತೀಯ ಸಂಸ್ಕೃತಿಯ ಆಚಾರಗಳನ್ನು ಭಾರತ ಸರಕಾರವು ಅಳವಡಿಸಿಕೊಂಡರೆ ದೇಶದ ಮತ್ತು ವಿಶ್ವದ ಕಲ್ಯಾಣವು ದೂರವಿಲ್ಲ.’
 ಗುರುದೇವ ಡಾಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಚಾರಗಳನ್ನು ಪಾಲಿಸುವುದರಿಂದ ವ್ಯಷ್ಟಿ ಮತ್ತು ಸಮಷ್ಟಿ (ಸಮಾಜ) ಸಂದರ್ಭದಲ್ಲಾಗುವ ಲಾಭಗಳು