‘ಶೋರ್‌ಗುಲ್’ ಚಲನಚಿತ್ರಕ್ಕೆ ಮುಸ್ಲಿಂ ಸಂಘಟನೆಯಿಂದ ವಿರೋಧವಾಗುತ್ತಲೇ ಪ್ರದರ್ಶನ ಮುಂದೂಡಿಕೆ

ಮುಝಫ್ಫರನಗರ (ಉತ್ತರಪ್ರದೇಶ) : ಇಲ್ಲಿನ ಖಾಮನ ಪೀರ ಬಾಬಾ ಕಮಿಟಿಯಿಂದ ಹಿಂದಿ ಚಲನಚಿತ್ರ ‘ಶೋರ್‌ಗುಲ್’ಗೆ ವಿರೋಧವಾಗಿದೆ. ಇದರಲ್ಲಿನ ಕೆಲವು ಸಂಭಾಷಣೆ ಮುಸಲ್ಮಾನರ ಭಾವನೆಯನ್ನು ನೋಯಿಸುವುದಾಗಿದೆಯೆಂದು ಈ ಕಮಿಟಿಯಿಂದ ಹೇಳಲಾಗಿದೆ. ಜೂನ್ ೨೪ ರಂದು ಪ್ರದರ್ಶನವಾಗಲಿಕ್ಕಿದ್ದ ಈ ಚಿತ್ರ ಈಗ ಜುಲೈ ೧ ರಂದು ಪ್ರದರ್ಶನವಾಗುವುದು. (ಒಂದು ಮುಸಲ್ಮಾನ ಸಂಘಟನೆಯಿಂದ ವಿರೋಧವಾದ ತಕ್ಷಣ ಪ್ರದರ್ಶನ ಮುಂದೂಡಲಾಗುತ್ತದೆ; ಆದರೆ ಲಕ್ಷಗಟ್ಟಲೆ ಹಿಂದೂಗಳು ಮತ್ತು ಅವರ ಸಂಘಟನೆಗಳು ವಿರೋಧ ಮಾಡಿಯೂ ‘ಪಿಕೆ’ಯಂತಹ ಚಲನಚಿತ್ರ ಪೊಲೀಸ್ ರಕ್ಷಣೆಯಲ್ಲಿ ಪ್ರದರ್ಶನ ನಡೆಯುತ್ತದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಶೋರ್‌ಗುಲ್’ ಚಲನಚಿತ್ರಕ್ಕೆ ಮುಸ್ಲಿಂ ಸಂಘಟನೆಯಿಂದ ವಿರೋಧವಾಗುತ್ತಲೇ ಪ್ರದರ್ಶನ ಮುಂದೂಡಿಕೆ