ಭಗವಾನ್ ಶ್ರೀರಾಮನನ್ನು ಅವಮಾನಿಸುವ ಮೈಸೂರು ವಿಶ್ವವಿದ್ಯಾಲಯದ ಪತ್ರಕರ್ತರ ವಿಭಾಗದ ಪ್ರಾ.ಮಹೇಶ್ಚಂದ್ರ ಗುರು ಬಂಧನ !

ಮೈಸೂರು : ಭಗವಾನ್ ಶ್ರೀರಾಮಚಂದ್ರನನ್ನು ಅವಮಾನಿಸುವ ಮೈಸೂರು ವಿಶ್ವವಿದ್ಯಾಲಯದ ಪತ್ರಕರ್ತರ ವಿಭಾಗದ ಪ್ರಾಧ್ಯಾಪಕ ಮಹೇಶ್ಚಂದ್ರ ಗುರು ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟು ಮಾತ್ರವಲ್ಲ, ಅವರನ್ನು ವಿಶ್ವವಿದ್ಯಾಲಯ ಅಮಾನತುಗೊಳಿಸಿದೆ. ಜನವರಿ ೨೦೧೫ ರಲ್ಲಿ ನಡೆದಿರುವ ಒಂದು ಕಾರ್ಯಕ್ರಮದಲ್ಲಿ ಮಹೇಶ್ಚಂದ್ರ ಗುರು ಇವರು ಅವಮಾನಕಾರಕ ಹೇಳಿಕೆಗಳನ್ನು ನೀಡಿದ್ದರು. ಆದ್ದರಿಂದ ಧಾರ್ಮಿಕ ಭಾವನೆಯನ್ನು ನೋಯಿಸಲಾಗಿದೆಯೆಂದು ಅಲ್ಲಿನ ನಿವಾಸಿ ಶ್ರೀ. ರವಿಶಂಕರ ಇವರು ಜಯಲಕ್ಷ್ಮೀಪುರಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಕಲಮ್ ‘೨೯೫ ಅ’ ದ ಆಧಾರದಲ್ಲಿ ಅಪರಾಧವನ್ನು ದಾಖಲಿಸಲಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಗವಾನ್ ಶ್ರೀರಾಮನನ್ನು ಅವಮಾನಿಸುವ ಮೈಸೂರು ವಿಶ್ವವಿದ್ಯಾಲಯದ ಪತ್ರಕರ್ತರ ವಿಭಾಗದ ಪ್ರಾ.ಮಹೇಶ್ಚಂದ್ರ ಗುರು ಬಂಧನ !