ಹಿಂದೂ ಧರ್ಮದ ಮಹತ್ವ

ಮಾನಸಿಕವಲ್ಲ, ಆಧ್ಯಾತ್ಮಿಕ ಸ್ತರದಲ್ಲಿನ ಶಿಕ್ಷಣ ನೀಡುವ ಧರ್ಮ ! : ‘ಹಿಂದೂ ಧರ್ಮದ ಹೊರತು ಇತರ ಎಲ್ಲ ಧರ್ಮಗಳು (ಪಂಥಗಳು) ಕೇವಲ ಮಾನಸಿಕ ಸ್ತರದ್ದಾಗಿವೆ. ಅವುಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿನ ಶಿಕ್ಷಣ ಬಹಳ ಕಡಿಮೆಯಿದೆ. (೧೨.೪.೨೦೧೪)
ಅನೇಕದಿಂದ ಏಕಕ್ಕೆ ಬರಲು ಕಲಿಸುವ ಧರ್ಮ ! : ‘ಹಿಂದೂ ಧರ್ಮ ಅನೇಕದಿಂದ ಏಕಕ್ಕೆ, ಅಂದರೆ ಮಾಯೆಯಲ್ಲಿನ ಅನೇಕ ವಿಷಯಗಳಿಂದ ಒಬ್ಬ ಬ್ರಹ್ಮನ ಕಡೆಗೆ ಹೋಗಲು ಕಲಿಸುತ್ತದೆ, ಇತರ ಪಂಥಗಳು ಒಂದರಿಂದ ಅನೇಕಕ್ಕೆ ಹೋಗುವ ಶಿಕ್ಷಣ ನೀಡುತ್ತವೆ; ಆದ್ದರಿಂದ ಇತರ ಪಂಥೀಯರು ದುಃಖಿತರಾಗಿದ್ದಾರೆ.- (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಧರ್ಮದ ಮಹತ್ವ