ಗುಪ್ತಚರ ಇಲಾಖೆಗೆ ಡಾ. ಝಾಕೀರ ನಾಯಿಕ್‌ಗೆ ಹಫೀಜ್ ಸಯೀದ್ ಜೊತೆ ನಂಟಿರುವ ಶಂಕೆ !

ಗುಪ್ತಚರ ಇಲಾಖೆ ಇಷ್ಟು ವರ್ಷ ಮಲಗಿತ್ತೇ ?
ನವ ದೆಹಲಿ/ಮುಂಬಯಿ : ೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲೆ ನಡೆದ ಜಿಹಾದಿ ಭಯೋತ್ಪಾದಕರ ಆಕ್ರಮಣದ ಮುಖ್ಯ ಸೂತ್ರಧಾರ ಹಫೀಜ್ ಸಯೀದ್‌ನೊಂದಿಗೆ ಡಾ. ಝಾಕೀರ ನಾಯಿಕನ ನಂಟಿದೆ ಎನ್ನುವ ಸಂಶಯವನ್ನು ಗುಪ್ತಚರ ಇಲಾಖೆಯು ವ್ಯಕ್ತಪಡಿಸಿದೆ. ಹಫೀಜ್ ಸಯೀದ್‌ನ ಸಂಘಟನೆಯಾಗಿರುವ ಜಮಾತ-ಉಲ್- ದಾವಾದ ಹಳೆಯ ಉರ್ದು ಜಾಲತಾಣದ ಲಿಂಕ್ ಸಕ್ರಿಯವಿದ್ದು, ಅದರಂತೆಯೇ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಜಾಲತಾಣದಲ್ಲಿ ಜಮಾತ-ಉಲ್-ದಾವಾದ ತರಬೇತಿ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ನೀಡಿರುವುದು ಕಂಡುಬಂದಿದೆ. ೨೦೦೮ ರ ದಾಳಿಯ ನಂತರ ದಾವಾದ ಹೊಸ ಜಾಲತಾಣ ಪ್ರಾರಂಭಗೊಂಡಿದೆ. (೨೦೦೮ ರ ಮೊದಲಿನಿಂದಲೂ ಈ ಲಿಂಕ್ ಇರುವಾಗ ಗುಪ್ತಚರ ಇಲಾಖೆಗೆ ಅದು ಹೇಗೆ ಇಲ್ಲಿಯವರೆಗೆ ಕಂಡುಬಂದಿರಲಿಲ್ಲ ಅಥವಾ ಅವರು ಅದನ್ನು ಬೇಕೆಂದೇ ನಿರ್ಲಕ್ಷಿಸಿದ್ದರೋ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುಪ್ತಚರ ಇಲಾಖೆಗೆ ಡಾ. ಝಾಕೀರ ನಾಯಿಕ್‌ಗೆ ಹಫೀಜ್ ಸಯೀದ್ ಜೊತೆ ನಂಟಿರುವ ಶಂಕೆ !