ಧರ್ಮಕಾರ್ಯಕ್ಕಾಗಿ ಪುನಃ ಪುನಃ ಜನ್ಮ ಸಿಗಲಿ, ಎಂದು ಇಚ್ಛಿಸುವ ವೈಶಿಷ್ಟ್ಯಪೂರ್ಣ ಹಿಂದುತ್ವನಿಷ್ಠ ನ್ಯಾಯವಾದಿ ಹರಿಶಂಕರ ಜೈನ್ !

ನ್ಯಾಯವಾದಿ ಹರಿಶಂಕರ ಜೈನ್
ಲಖ್ನೌದ ಹಿಂದುತ್ವನಿಷ್ಠ ನ್ಯಾಯವಾದಿ ಹರಿಶಂಕರ ಜೈನ್ ಇವರು ಮಾತಾಡುವ ನಡುವೆ ಧರ್ಮಕಾರ್ಯ ಮಾಡಲು ಪುನಃ ಪುನಃ ಜನ್ಮ ಸಿಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಇದರಿಂದ ಅವರ ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುವ  ತಳಮಳ ಹಾಗೂ ದೃಢ ಭಾವ ವ್ಯಕ್ತವಾಗುತ್ತದೆ.
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಕಾರ್ಯಕ್ಕಾಗಿ ಪುನಃ ಪುನಃ ಜನ್ಮ ಸಿಗಲಿ, ಎಂದು ಇಚ್ಛಿಸುವ ವೈಶಿಷ್ಟ್ಯಪೂರ್ಣ ಹಿಂದುತ್ವನಿಷ್ಠ ನ್ಯಾಯವಾದಿ ಹರಿಶಂಕರ ಜೈನ್ !