ಅಮೇರಿಕಾದ ಪಶ್ಚಿಮ ವರ್ಜಿನಿಯಾದಲ್ಲಿ ಬಿರುಗಾಳಿ ಮಳೆಯಿಂದಾಗಿ ೨೩ ಜನರ ಮೃತ್ಯು!

ಮಹರ್ಷಿಗಳ ದಿವ್ಯ ಭವಿಷ್ಯವಾಣಿ ನಿಜವಾಯಿತು !
ಈ ಹಿಂದೆ ಮಹರ್ಷಿಗಳು ಬಿರುಗಾಳಿ ಸಹಿತ ಮಳೆ ಮತ್ತು ಅದರಿಂದಾಗುವ
ಭೀಕರ ಹಾನಿಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು. ಅಮೇರಿಕಾದ ಬಿರುಗಾಳಿ ಮಳೆಯನ್ನು
ನೋಡುವಾಗ ಮಹರ್ಷಿಗಳ ದಿವ್ಯವಾಣಿ ಎಷ್ಟು ಸತ್ಯವಾಗಿದೆ ಎಂಬುದರ ಅನುಭವವಾಗುತ್ತದೆ.
ವಾಶಿಂಗ್ಟನ್ : ಅಮೇರಿಕಾದ ಪಶ್ಚಿಮ ವರ್ಜಿನಿಯಾ ಪ್ರಾಂತ್ಯದಲ್ಲಿ ಬಿರುಗಾಳಿ ಮಳೆಯಿಂದಾಗಿ ೨೩ ಜನರು ಮೃತರಾದರು. ಅನೇಕ ಸ್ಥಳಗಳಲ್ಲಿ ನೀರು ತುಂಬಿರುವುದರಿಂದ ಜನರು ಅಲ್ಲಿಯೇ ಸಿಲುಕಬೇಕಾಯಿತು. ೬೬ ಸಾವಿರ ಜನರು ವಿದ್ಯುತ್ ಇಲ್ಲದೆ ದಿನಕಳೆಯ ಬೇಕಾಗುತ್ತಿದೆ. ನೆರೆಹಾವಳಿಯಿಂದ ಹಾನಿಗೀಡಾದ ಮನೆಗಳಲ್ಲಿನ ಜನರಿಗಾಗಿ ೧೭ ನಿವಾಸಿಶಿಬಿರಗಳನ್ನು ತೆರೆಯಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಮೇರಿಕಾದ ಪಶ್ಚಿಮ ವರ್ಜಿನಿಯಾದಲ್ಲಿ ಬಿರುಗಾಳಿ ಮಳೆಯಿಂದಾಗಿ ೨೩ ಜನರ ಮೃತ್ಯು!