ಮಂಗಳೂರು :(ನಿಂತವರಲ್ಲಿ ಎಡದಿಂದಶೇ೬೧ ಮಟ್ಟ ತಲುಪಿದ ಶ್ರೀಗಣೇಶ ಸಾಲಿಯಾನ್ (೩೯ ವರ್ಷ), ಶೇ೬೨ ಮಟ್ಟ ತಲುಪಿದ ಶ್ರೀರಾಧಾಕೃಷ್ಣ ನಾಯ್ಕ್ (೫೦ ವರ್ಷ), ಶೇ೬೧ ಮಟ್ಟ ತಲುಪಿದ ಶ್ರೀಉಮೇಶ ನಾಯ್ಕ್ (೪೩ ವರ್ಷ), ಶೇ೬೧ ಮಟ್ಟ ತಲುಪಿದ ಶ್ರೀಚಂದ್ರಶೇಖರ ಗೌಡ (೪೩ ವರ್ಷ), ಸೌಮಂಜುಳಾ ಗೌಡ (೩೫), ಶ್ರೀಮತಿ ಧನಲಕ್ಷ್ಮೀ ಶೇಟ್ (೫೪ ವರ್ಷ), ಸೌಯಶೋದಾ ಗೌಡ (೫೮ ವರ್ಷ)

(ಕುಳಿತವರಲ್ಲಿ ಎಡದಿಂದಶೇ೬೩ ಮಟ್ಟ ತಲುಪಿದ ಶ್ರೀಹಿಮಕರ ಗೌಡ (೬೦ ವರ್ಷ), ಶೇ೬೨ ಮಟ್ಟ ತಲುಪಿದ ಶ್ರೀವೇಣುಗೋಪಾಲ (೬೨ ವರ್ಷ), ಶೇ೬೨ ಮಟ್ಟ ತಲುಪಿದ ಶ್ರೀವಿನೋದ ಕಾಮತ್ (೬೩ ವರ್ಷ), ಎಲ್ಲರನ್ನು ಸತ್ಕರಿಸಿದ ಪೂ. (ಶ್ರೀಮತಿರಾಧಾ ಪ್ರಭುಶೇ೬೩ ಮಟ್ಟ ತಲುಪಿದ ಶ್ರೀಮತಿ ಮಲ್ಲಿಕಾ (೬೪ ವರ್ಷ), ಶೇ೬೨ ಮಟ್ಟ ತಲುಪಿದ ಸೌಸರಸ್ವತಿ ನಾಯ್ಕ್ (೬೩), ಸೌಆಶಾ ಭಟ್ (೬೨ ವರ್ಷ)


ಹುಬ್ಬಳ್ಳಿ : (ನಿಂತವರಲ್ಲಿ - ಎಡದಿಂದ) ಶೇ. ೬೧ ಮಟ್ಟ ತಲುಪಿದ ಶ್ರೀ. ರಾಜು ನವಲೆ (೪೩), ಶ್ರೀಮತಿ ಸರೋಜ ಹಿರೇಮಠ (೬೧), ಶೇ. ೬೨ ಮಟ್ಟ ತಲುಪಿದ ಸೌ. ಸುಲಭ ಪಾಠಕ್ (೬೩), ಶ್ರೀಮತಿ ಶಶಿಕಲಾ ಹಿರೇಮಠ (೫೮), ಶೇ. ೬೧ ಮಟ್ಟ ತಲುಪಿದ ಸೌ. ಮೋಹಿನಿ ವಂದುಲ್ಕರ್ (೪೮), ಶೇ. ೬೨ ಮಟ್ಟ ತಲುಪಿದ ಶ್ರೀಮತಿ ಶಾಂತಾ ರಾಣೆಬೆನ್ನೂರು (೬೬), (ಕುಳಿತವರಲ್ಲಿ - ಎಡದಿಂದ) - ಶೇ. ೬೩ ಮಟ್ಟ ತಲುಪಿದ ಸೌ. ರಾಧಾ ನಾಯ್ಕ್ (೭೪), ಶೇ. ೬೨ ಮಟ್ಟ ತಲುಪಿದ ಶ್ರೀಮತಿ ಮಹಾದೇವಿ ಕೋದಾಪುರ (೭೬), ಎಲ್ಲರನ್ನು ಸತ್ಕರಿಸಿದ ಶ್ರೀ. ಕಾಶಿನಾಥ ಪ್ರಭು, ಶೇ. ೬೧ ಮಟ್ಟ ತಲುಪಿದ ಶ್ರೀಮತಿ ತುಳಸಮ್ಮ (೬೩), ಶೇ. ೬೨ ಮಟ್ಟ ತಲುಪಿದ ಶ್ರೀಮತಿ ರತ್ನಾ ಬಾಗಲಕೋಟ (೭೨)


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !