ದೇವರು ಅನುಗ್ರಹಿಸಿದ್ದರಲ್ಲಿಯೇ ಸಮಾಧಾನ ಹೊಂದಿ ಸಾಧನೆಗೆ ಹೆಚ್ಚು ಗಮನ ಹರಿಸಿ !

ಗುರುಪೂರ್ಣಿಮೆ ನಿಮಿತ್ತ ಪ.ಪೂ. ಶ್ರೀಕೃಷ್ಣ ಕರ್ವೆಗುರೂಜಿಯವರ ಸಂದೇಶ
ಪ.ಪೂ.ಶ್ರೀಕೃಷ್ಣ ಕರ್ವೆಗುರೂಜಿ
ಭಾರತ ಇದು ಪುಣ್ಯಭೂಮಿಯಾಗಿದೆ. ಇಲ್ಲಿ ಅನೇಕ ಸಾಧು-ಸಂತರು ಜನ್ಮ ಪಡೆದಿದ್ದಾರೆ. ಇದನ್ನು ತಿಳಿದುಕೊಂಡು ಹೆಚ್ಚೆಚ್ಚು ಸಾಧನೆ ಮಾಡಿರಿ ! ಮಾನ-ಅಪಮಾನವನ್ನು ಗಮನಿಸಬೇಡಿ. ಪರಸ್ಪರರನ್ನು ಸಹಕರಿಸಿ. ಈಶ್ವರನನ್ನು ಆರಾಧಿಸಿರಿ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಈಶ್ವರನ ಶಕ್ತಿಯ ಮುಂದೆ ಅದು ಕಡಿಮೆಯೇ ಆಗಿದೆ. ದೇವರು ಕೊಟ್ಟಿರುವುದರಲ್ಲಿಯೇ ಸಮಾಧಾನ ಪಡೆದು ನಾಮ ಸ್ಮರಣೆಗೆ ಒತ್ತು ಕೊಡಿರಿ ! - ಪ.ಪೂ.ಶ್ರೀಕೃಷ್ಣ ಕರ್ವೆಗುರೂಜಿ, ಪುಣೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವರು ಅನುಗ್ರಹಿಸಿದ್ದರಲ್ಲಿಯೇ ಸಮಾಧಾನ ಹೊಂದಿ ಸಾಧನೆಗೆ ಹೆಚ್ಚು ಗಮನ ಹರಿಸಿ !