ಹಿಂದೂ ರಾಷ್ಟ್ರ ಎಂದು ಉಚ್ಚರಿಸಿದರೆ ಸಾಕು ಪುರೋಗಾಮಿಗಳು, ಜಾತ್ಯತೀತರು, ಇತರ ಪಂಥೀಯರು, ಮಾಧ್ಯಮದವರು ಹಿಂದೂ ರಾಷ್ಟ್ರದ ಬೇಡಿಕೆ ಸಂವಿಧಾನಬಾಹಿರವಾಗಿದೆ, ಎಂದು ಕೋಲಾಹಲವೆಬ್ಬಿಸುತ್ತಾರೆ. ಸಂವಿಧಾನದ ಅರೆಬರೆ ಅಧ್ಯಯನ ಮಾಡುವವರು ಹಿಂದೂ ರಾಷ್ಟ್ರದ ಬೇಡಿಕೆ ಸಂವಿಧಾನಕ್ಕನುಸಾರವಿದೆ, ಎಂಬುದನ್ನು ಗಮನದಲ್ಲಿಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !