ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ

ನವ ದೆಹಲಿ : ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ ಮೊಹನಿಯಾ ಇವರಲ್ಲಿಗೆ ಓರ್ವ ಮಹಿಳೆ ನೀರಿನ ಬಗ್ಗೆ ದೂರು ನೀಡಲು ಹೋಗಿದ್ದಾಗ ಅಲ್ಲಿ ಅವರಿಗೆ  ಚುಡಾಯಿಸಿದರು, ಎಂದು ಅವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ‘ನಾನು ದೂರು ನೀಡಲು ಹೋಗಿದ್ದೆ; ಆದರೆ ಶಾಸಕರು ನನಗೆ ನೂಕುನುಗ್ಗಾಟ ಮಾಡಿ ಕೆಟ್ಟದಾಗಿ ವರ್ತಿಸಿದರು’, ಎಂದು ದೂರಿನಲ್ಲಿ ಹೇಳಿದ್ದಾರೆ. (ಸನಾತನ ಸಂಸ್ಥೆ ಹಿಂದೂ ಧರ್ಮಕ್ಕೆ ಕಳಂಕವೆಂದು ಹೇಳುವ ಆಪ್ ಪಕ್ಷದ ನಾಯಕ ಆಶಿಷ್ ಖೇತಾನ್‌ಗೆ ಇದು ತಮ್ಮ ಪಕ್ಷಕ್ಕೆ ಗೌರವಾಸ್ಪದವೆಂದೆನಿಸುತ್ತದೆಯೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ