ಐಸಿಸ್ ಇಸ್ಲಾಂ ವಿರೋಧಿ ! - ಇಮಾಮ್ ಮೌಲಾನಾ ರಾಶಿದ ಅಲಿ ಫರಂಗಿ ಮಹಲಿ

ಹಿಂದೂ ಅಥವಾ ಯಜಿದಿ ಜನರು ಹತ್ಯೆಗೀಡಾಗುತ್ತಿರುವಾಗ ಮಾತನಾಡದ ಮುಸಲ್ಮಾನ ಧರ್ಮಗುರುಗಳು ಮದಿನಾದಲ್ಲಿ ಘಟಿಸಿದ ಬಾಂಬ್‌ಸ್ಫೋಟದ ಬಳಿಕ ಮಾತನಾಡತೊಡಗಿದ್ದಾರೆ !
ಲಕ್ಷ್ಮಣಪುರಿ : ಇಲ್ಲಿಯ ಏಶಬಾಗ ಈದ್ಗಾ ಇಮಾಮ ಮೌಲಾನಾ ರಾಶಿದ ಅಲಿ ಫರಂಗಿ ಮಹಲಿ ಇವರು ಐಸಿಸ್‌ವನ್ನು ಇಸ್ಲಾಂ ವಿರೋಧಿಯೆಂದು ಹೇಳಿದ್ದಾರೆ. ಈ ಸಂಘಟನೆಯೊಂದಿಗೆ ನಂಟಿರುವವರನ್ನು ಮುಸಲ್ಮಾನ ರೆನ್ನಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಶ್ವ ಸಂಸ್ಥೆಯು ಈ ವಿಷಯದಲ್ಲಿ ಷಡ್ಯಂತ್ರವನ್ನು ಬಯಲುಗೊಳಿಸುವಂತೆ ಕೋರಿದ್ದು, ಮದಿನಾದಲ್ಲಿ ಜರುಗಿದ ಬಾಂಬ್‌ಸ್ಫೋಟದ ಬಗ್ಗೆ ಅವರು ಮಾತನಾಡುತ್ತಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಐಸಿಸ್ ಇಸ್ಲಾಂ ವಿರೋಧಿ ! - ಇಮಾಮ್ ಮೌಲಾನಾ ರಾಶಿದ ಅಲಿ ಫರಂಗಿ ಮಹಲಿ