೧.೬.೨೦೧೬ ರಿಂದ ಎಲ್ಲರೂ ಮಾಡಬೇಕಾದ ಉಪಾಯದ ವಿಷಯದಲ್ಲಿ ಮಾರ್ಗದರ್ಶನ

೧. ಉಪಾಯ ಮಾಡುವ ಅವಶ್ಯಕತೆ ಇರುವವರು
‘ॐ ॐ ನಮೋ ಭಗವತೇ ವಾಸುದೇವಾಯ ॐ ॐ |’ ಈ ನಾಮಜಪ ಮಾಡಬೇಕು. ಅದು ಆಗದಿದ್ದರೆ,‘ॐ ನಮೋ ಭಗವತೇ ವಾಸುದೇವಾಯ ’ ಈ ಜಪ ಮಾಡಬೇಕು.
೨. ಉಪಾಯ ಮಾಡುವ ಅವಶ್ಯಕತೆ ಇಲ್ಲದವರು
ಮಹರ್ಷಿಗಳು ಹೇಳಿದ ‘ॐ ನಿಸರ್ಗದೇವೋ ಭವ | ॐ ವೇದಮ್ ಪ್ರಮಾಣಮ್ | ಹರಿ ॐ ಜಯಮೇ ಜಯಮ್ | ಜಯ ಗುರುದೇವ |’ ಈ ಜಪವನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಮಾಡಬೇಕು.
೨ ಅ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗನುಸಾರ ಜಪ : ಸಾಧಕರು ವ್ಯಷ್ಟಿ ಸಾಧನೆಗಾಗಿ ಶ್ರೀಕೃಷ್ಣನ ಮತ್ತು ಸಮಷ್ಟಿ ಸಾಧನೆಗಾಗಿ ಮಹರ್ಷಿಗಳು ಹೇಳಿದ ಜಪಗಳನ್ನು ಸಾಧಾರಣ ಸಮಪ್ರಮಾಣದಲ್ಲಿ ಆಗುವಂತೆ ಪ್ರಯತ್ನಿಸಬೇಕು. ಬೇಕೆನಿಸಿದರೆ ಒಂದು ಜಪ ೫-೧೦ ನಿಮಿಷ ಮಾಡುವುದು ಹಾಗೂ ನಂತರ ಇನ್ನೊಂದು ಜಪ ೫-೧೦ ನಿಮಿಷ ಮಾಡುವುದು. ಹೀಗೆ ಒಂದರ ನಂತರ ಇನ್ನೊಂದು ಜಪ ಮಾಡಬಹುದು. ಇದನ್ನು ಮಾಡುವಾಗ ಸಮಯ ನೋಡಿ ಜಪವನ್ನು ಬದಲಾಯಿಸುವ ಆವಶ್ಯಕತೆಯಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೧.೬.೨೦೧೬ ರಿಂದ ಎಲ್ಲರೂ ಮಾಡಬೇಕಾದ ಉಪಾಯದ ವಿಷಯದಲ್ಲಿ ಮಾರ್ಗದರ್ಶನ