ಭಾರತದ ಸೇನೆಯು ಹತ್ಯೆಗೈದ ಉಗ್ರ ಬುರ್ಹಾನ್‌ಗೆ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯಿಂದ ಶ್ರದ್ಧಾಂಜಲಿ !

ಪಾಕ್‌ನೊಂದಿಗೆ ಕ್ರಿಕೆಟ್ ಪಂದ್ಯ ನಡೆಸಿ ಸ್ನೇಹಹಸ್ತ ಚಾಚುವ 
ವ್ಯಥಾ ಆಶಾಭಾವನೆ ಇರುವ ಪಾಕ್‌ಪ್ರೇಮಿ ಭಾರತೀಯರಿಗೆ ಕಪಾಳಮೋಕ್ಷ !
.............................................................................................................. 
‘ಆಟದಲ್ಲಿ ರಾಜಕಾರಣ ಮತ್ತು ಧರ್ಮವನ್ನು ತರಬಾರದು’
 ಎಂದು ಹೇಳುವ ಭಾರತದ ಪಾಕ್‌ಪ್ರೇಮಿಗಳು ಈಗ ಯಾವ ಬಿಲದಲ್ಲಿ ಅವಿತಿದ್ದಾರೆ ?
ನವ ದೆಹಲಿ : ಭಾರತದ ಸೇನಾ ದಳವು ಜುಲೈ ೮ ರಂದು ಕಾಶ್ಮೀರದಲ್ಲಿ ಗುಂಡಿಟ್ಟು ಕೊಂದ ಹಿಜ್ಬುಲ ಮುಜಾಹಿದೀನ್‌ನ ಬುರ್ಹಾನ್ ವಾನಿ ಎಂಬ ಉಗ್ರನಿಗೆ ‘ಪಾಕಿಸ್ತಾನ ಕ್ರಿಕೆಟ್ ಮಂಡಳಿ’ಯು ಜುಲೈ ೯ ರಂದು ಶ್ರದ್ಧಾಂಜಲಿ ಸಲ್ಲಿಸುತ್ತಾ ‘ಬುರ್ಹಾನ್ ವಾನಿ ಹುತಾತ್ಮನಾದನು. ಅಲ್ಲಾ ಅವನ ಕುರ್ಬಾನಿಯನ್ನು ಸ್ವೀಕರಿಸಲಿ’ ಎಂಬ ಶಬ್ದದಲ್ಲಿ ಶ್ರದ್ಧಾಂಜಲಿ ಅರ್ಪಿಸಿತು. (ಕೇಂದ್ರ ಸರಕಾರ ಈಗ ಪಾಕ್‌ನ ಕ್ರಿಕೆಟ್ ತಂಡದೊಂದಿಗೆ ಭಾರತದ ಕ್ರಿಕೆಟ್ ತಂಡವನ್ನು ನಿರ್ಬಂಧಿಸುವುದೇ ? ಅಥವಾ ಎಂದಿನಂತೆ ಗಾಂಧಿ ಗಿರಿ ತೋರಿಸುವುದೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದ ಸೇನೆಯು ಹತ್ಯೆಗೈದ ಉಗ್ರ ಬುರ್ಹಾನ್‌ಗೆ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯಿಂದ ಶ್ರದ್ಧಾಂಜಲಿ !