ಮ್ಯಾನ್‌ಮಾರ್‌ನಲ್ಲಿ ಪುನಃ ಬೌದ್ಧ ಮತ್ತು ಮುಸಲ್ಮಾನರಲ್ಲಿ ಸಂಘರ್ಷ !

ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಮದರಸಾವನ್ನು ಕೆಡವಿದರು !
  • ಅಹಿಂಸಾವಾದಿ ಬೌದ್ಧರಿಗೂ ಮತಾಂಧರ ಅಪರಾಧವನ್ನು ತಡೆಗಟ್ಟಲು ಪ್ರಸಂಗಾನುಸಾರ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ !
  • ಹಿಂದೂಗಳಿಗೆ ಧರ್ಮನಿರಪೇಕ್ಷತೆಯ ಡೋಸ್ ನೀಡುವವರು ಮ್ಯಾನ್‌ಮಾರ್‌ನ ಬೌದ್ಧರ ವಿಷಯದಲ್ಲಿ ಎಂದಿಗೂ ತುಟಿ ಬಿಚ್ಚುವುದಿಲ್ಲ !
ಯಂಗೂನ್ : ಮ್ಯಾನ್‌ಮಾರ್‌ನ ಬಾಗೋ ನಗರದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಒಂದು ಮದರಸಾದಿಂದ ಆರಂಭವಾದ ಬೌದ್ಧರು ಮತ್ತು ರೋಹಿಂಗ್ಯಾ ಮುಸಲ್ಮಾನರ ನಡುವಿನ ಸಂಘರ್ಷದಲ್ಲಿ ಒಬ್ಬ ಮುಸಲ್ಮಾನ ಗಾಯಗೊಂಡಿದ್ದಾನೆ ಹಾಗೂ ಮದರಸಾದ ಗೋಡೆಯನ್ನು ಕೆಡವಲಾಗಿದೆ.
ಬಾಗೋದಲ್ಲಿನ ಥೂಯೀ ಥಾ ಮೆಯಿನ್ ಎಂಬ ಊರಿನಲ್ಲಿ ೫೦೦ ಮನೆಗಳಿವೆ. ಅದರಲ್ಲಿ ಮುಸಲ್ಮಾನರ ಕೇವಲ ೪೦ ಮನೆಗಳಿವೆ. ಇಲ್ಲಿನ ಅಬ್ದುಲ್ ಶರೀಫ್ ಎಂಬುವನು ಅನುಮತಿಯಿಲ್ಲದೆ ಮನೆಯ ಆವರಣದಲ್ಲಿಯೇ ಮದರಸಾದ ನಿರ್ಮಾಣ ಆರಂಭಿಸಿದನು. ಅದನ್ನು ಓರ್ವ ಬೌದ್ಧ ಮಹಿಳೆ ವಿರೋಧಿಸಿದಳು. (ಭಾರತದಲ್ಲಿ ಬಹುಸಂಖ್ಯ ಹಿಂದೂಗಳಿರುವಾಗ ಒಬ್ಬ ಹಿಂದೂ ಮಹಿಳೆ ಅಥವಾ ಪುರುಷರು ಹೀಗೆ ವಿರೋಧಿಸುವ ಧೈರ್ಯ ಮಾಡಲು ಸಾಧ್ಯವಿಲ್ಲ ! - ಸಂಪಾದಕರು) ಆಗ ಇಬ್ಬರಲ್ಲಿಯೂ ವಾದ ನಡೆಯಿತು. ಇದರ ಮಾಹಿತಿ ಸಿಕ್ಕಿದ ತಕ್ಷಣ ೨೦೦ ಬೌದ್ಧರು ಅಲ್ಲಿಗೆ ತಲುಪಿದರು ಹಾಗೂ ಅವರು ಧ್ವಂಸಗೊಳಿಸಲಾರಂಭಿಸಿದರು. (ಬೌದ್ಧರ ಒಗ್ಗಟ್ಟು ! - ಸಂಪಾದಕರು)
ಇದರಲ್ಲಿ ಶರೀಫ್ ಗಾಯಗೊಂಡನು. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಅವನ ಕುಟುಂಬದವರನ್ನು ಪೊಲೀಸರು ಬೇರೆ ಕಡೆಗೆ ಸಾಗಿಸಿದರು. ಈ ಘಟನೆಯ ನಂತರ ಭಯಭೀತರಾದ ೭೦ ಮುಸಲ್ಮಾನರು ಪೊಲೀಸ್ ಠಾಣೆಯಲ್ಲಿಯೇ ಆಶ್ರಯ ಪಡೆದಿದ್ದಾರೆ. ಸದ್ಯ ಶಾಂತಿ ನೆಲೆಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮ್ಯಾನ್‌ಮಾರ್‌ನಲ್ಲಿ ಪುನಃ ಬೌದ್ಧ ಮತ್ತು ಮುಸಲ್ಮಾನರಲ್ಲಿ ಸಂಘರ್ಷ !