ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತರಾದ ಸುಳ್ಯದ ೨, ಉತ್ತರ ಕನ್ನಡದ ೧ ಸಾಧಕರು

ಛಾಯಾಚಿತ್ರ ೧ : (ಎಡದಿಂದ) ಶೇ. ೬೩ ಆಧ್ಯಾತ್ಮಿಕ ಮಟ್ಟ ತಲುಪಿದ ಸೌ. ಸುಮಿತ್ರಾ ಭಾಗವತ (೬೭ ವರ್ಷ), ಇವರಿಬ್ಬರನ್ನು ಸತ್ಕರಿಸಿದ ಸೌ. ಮಂಜುಳಾ ಗೌಡ, ಶೇ. ೬೩ ಆಧ್ಯಾತ್ಮಿಕ ಮಟ್ಟ ತಲುಪಿದ ಸೌ. ಸುಶೀಲ ಕಟ್ಟ (೭೦ ವರ್ಷ)

ಛಾಯಾಚಿತ್ರ ೨ : ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದ ಸೌ. ಸುಶೀಲಾ ರಾಯ್ಕರ್ (೬೦ ವರ್ಷ) ಇವರನ್ನು ಸತ್ಕರಿಸಿದ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ಕಾಶಿನಾಥ ಪ್ರಭು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತರಾದ ಸುಳ್ಯದ ೨, ಉತ್ತರ ಕನ್ನಡದ ೧ ಸಾಧಕರು