ಹಿಂದೂಗಳೇ, ಬೃಹತ್ಪ್ರಮಾಣದಲ್ಲಿ ತರಬೇತಿ ಹೊಂದಿದ ಮುಸಲ್ಮಾನ ಮಹಿಳಾ ಉಗ್ರರೊಂದಿಗೆ ಹೋರಾಡಲು ನೀವು ಸಿದ್ಧರಿದ್ದೀರಾ ?

ಪಾಕಿಸ್ತಾನ ಮಹಿಳಾ ಉಗ್ರವಾದಿಗಳನ್ನು ಸಿದ್ಧಪಡಿಸುತ್ತಿದೆ, ಎಂದು ಸೇನಾಪ್ರಮುಖರಾದ ಜನರಲ್ ದೀಪಕ ಕಪೂರ್ ಹೇಳಿದ್ದಾರೆ. ಭಾರತದ ದೃಷ್ಟಿಯಿಂದ ಇದು ಬಹಳ ದೊಡ್ಡ ಸಂಕಟವಾಗಿದೆ. ತಾಲಿಬಾನ್ ಹಾಗೂ ಇತರ ಉಗ್ರವಾದಿ ಸಂಘಟನೆಗಳಿಂದ ಬಹಳ ಹಿಂದಿನಿಂದಲೇ ಇಂತಹ ಮಹಿಳಾ ಉಗ್ರವಾದಿಗಳ ಸೇನೆಯು ನಿರ್ಮಾಣವಾಗುತ್ತಿದೆ. ತನ್ನ ಮನೆ, ಮಕ್ಕಳು ಮತ್ತು ಸಂಸಾರದಲ್ಲಿ ಲೀನವಾಗಿರುವ ಹಿಂದೂಗಳು ಈ ಹೊಸ ಸಂಕಟದ ವಿಷಯದಲ್ಲಿ ಅಜ್ಞಾನಿಗಳಾಗಿದ್ದಾರೆ. ಈ ಸಂಕಟವನ್ನು ಎದುರಿಸಲು ಈಗ ಹಿಂದೂಗಳಿಗೆ ಸ್ವರಕ್ಷಣಾ ತರಬೇತಿ ಪಡೆಯದೆ ಪರ್ಯಾಯವಿಲ್ಲ !
ಈ ಮಹಿಳಾ ಉಗ್ರವಾದಿಗಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ, ಎಂಬುದರ ಮಾಹಿತಿಗಾಗಿ ಓರ್ವ ರಾಷ್ಟ್ರಾಭಿಮಾನಿಗಳು ಪ್ರಕಟಿಸಿದ ಕೆಲವು ಛಾಯಾಚಿತ್ರಗಳನ್ನು ಪ್ರಕಟಿಸುತ್ತಿದ್ದೇವೆ. ಅದನ್ನು ನೋಡಿಯಾದರೂ ಹಿಂದೂಗಳು ಜಾಗೃತಗೊಳ್ಳಲಿ, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !
ಮಹಿಳಾ ಉಗ್ರವಾದಿಗಳ ನುಸುಳುವಿಕೆ ಪ್ರಮಾಣವು ಹೆಚ್ಚಾಗಿದೆ, ಎಂದು ಜನರಲ್ ಕಪೂರ್ ಹೇಳಿದ್ದರು. ಮುಂಬೈಯ ಮೇಲೆ ಆಕ್ರಮಣ ಮಾಡಿದ ಉಗ್ರವಾದಿಗಳಿಗೆ ಓರ್ವ ಬುರ್ಖಾಧಾರಿ ಮಹಿಳೆಯು ಸಹಾಯ ಮಾಡಿದ್ದಳು. ಇದರಿಂದ ಭಾರತದಲ್ಲಿ ಮುಸಲ್ಮಾನ ಮಹಿಳಾ ಉಗ್ರವಾದಿಗಳ ಜಾಲ ಹರಡುತ್ತಿರುವುದು ಕಂಡುಬರುತ್ತಿದೆ !
ಹಿಂದೂಗಳೇ, ಭಾರತವನ್ನು ಸರ್ವನಾಶ ಮಾಡಲು ಹೊರಟಿರುವ ಉಗ್ರವಾದಿಗಳ ಹೊಸ ಆಕ್ರಮಣವನ್ನು ಹತ್ತಿಕ್ಕಲು ಸಿದ್ಧರಾಗಿರಿ !
- ಕು. ಪ್ರತೀಕ್ಷಾ ಕೊರಗಾವಕರ್, ರಣರಾಗಿಣಿ ಶಾಖೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳೇ, ಬೃಹತ್ಪ್ರಮಾಣದಲ್ಲಿ ತರಬೇತಿ ಹೊಂದಿದ ಮುಸಲ್ಮಾನ ಮಹಿಳಾ ಉಗ್ರರೊಂದಿಗೆ ಹೋರಾಡಲು ನೀವು ಸಿದ್ಧರಿದ್ದೀರಾ ?