ಬದಲಾದ ನಾಮಜಪದ ಬಗ್ಗೆ ಮಹತ್ವದ ಸೂಚನೆ !

೧.೬.೨೦೧೬ ಈ ದಿನದಿಂದ ಎಲ್ಲರೂ ಮಾಡಬೇಕಾದ ಉಪಾಯಗಳಲ್ಲಿ ಬದಲಾವಣೆಯಾಗಿದೆ. ಅದರಲ್ಲಿ, ‘ಆಚೆ ಈಚೆ ಹೋಗುವಾಗ ಅಥವಾ ಉಪಾಯ ಮಾಡುವ ಆವಶ್ಯಕತೆಯೆನಿಸಿದರೆ ‘ॐ ॐ ನಮೋ ಭಗವತೆ ವಾಸುದೇವಾಯ ॐ ॐ |’ ಈ ಜಪವನ್ನು ಮಾಡಬೇಕು ಮತ್ತು ಈ ಜಪವಾಗದಿದ್ದರೆ ‘ॐ ನಮೋ ಭಗವತೇ ವಾಸುದೇವಾಯ |’ ಇದು ಅಥವಾ ‘ಕ್ಷಾತ್ರಧರ್ಮ ಸಾಧನೆ’ ಈ ಧ್ವನಿಮುದ್ರಿಕೆಯನ್ನು ಕೇಳಬೇಕು. ಹಾಗೆಯೇ ಮಹರ್ಷಿಗಳು ಹೇಳಿದ ‘ॐ ನಿಸರ್ಗದೇವೊ ಭವ | ॐ ವೇದಮ್ ಪ್ರಮಾಣಮ್ | ಹರಿ ॐ ಜಯಮೇ ಜಯಮ್ | ಜಯ ಗುರುದೇವ |’ ಈ ಜಪವನ್ನೂ ಹೆಚ್ಚೆಚ್ಚು ಮಾಡಬೇಕು.’ ಅದಕ್ಕನುಸಾರ ಸಾಧಕರು ಶ್ರೀಕೃಷ್ಣನ ಮತ್ತು ಮಹರ್ಷಿಗಳು ಹೇಳಿದ ಜಪವನ್ನು ಸಾಧಾರಣವಾಗಿ ಸಮ ಪ್ರಮಾಣದಲ್ಲಿ ಆಗುವಂತೆ ನೋಡಬೇಕು. ಸಾಧ್ಯವಿದ್ದರೆ ಆ ಎರಡೂ ಜಪಗಳು ‘ಒಂದರ-ನಂತರ-ಒಂದು’ ಈ ರೀತಿಯಲ್ಲಿ ಮಾಡಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬದಲಾದ ನಾಮಜಪದ ಬಗ್ಗೆ ಮಹತ್ವದ ಸೂಚನೆ !